ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಅನುಪಮ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನೂತನ ಅನುಪಮ ಟ್ರಸ್ಟ್ ಉದ್ಗಾಟನೆ ಸಮಾರಂಭದಲ್ಲಿ‌ ಉಡುಪಿಯ ಮಾಜಿ ಸೈನಿಕ ( ಪೊಲೀಸ್ ಇಲಾಖೆ ಶಸಸ್ತ್ರ ಮೀಸಲು ಪಡೆ ) ಶ್ರೀ ಚನ್ನಪ್ಪ ಬಳಗಾರರವರಿಗೆ ಕರ್ನಾಟಕ ಕಲಾ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಇತ್ತಿಚಿಗೆ ಚಾಮರಾಜ ನಗರದಲ್ಲಿ ನಡೆದ ಅನುಪಮ ಟ್ರಸ್ಟ್ ನ ನೂತನ ಉದ್ಗಾಟನೆ ಸಮಾರಂಭದಲ್ಲಿ ನಿವೃತ್ತ ಯೋದರಾದ ಶ್ರೀಯುತರಾಸ ಚನ್ನಪ್ಪ ಬಳಗಾರರವರ ಅಮೋಘವಾದ ನಾಡು ನುಡಿ ಸೇವೆ ಸೇರಿದಂತೆ ಸಾಹಿತ್ಯ ಚಟುವಟಿಕೆ ಗುರುತಿಸಿ ಕರ್ನಾಟಕ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಅನುಪಮ ಟ್ರಸ್ಟ್ ನ ಸಂಸ್ಥಾಪಕ ಅದ್ಯಕ್ಷರಾದ ಡಾ.ಪ್ರೇಮಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!