ಜಗಳೂರಿನಲ್ಲಿ ಮೊಳಗಲಿದೆ ಗಾಯಕ ಗಾಯಕರಿಂದ ಗಾಯನ ಸ್ವರ್ಧಾ ಕಾರ್ಯಕ್ರಮ ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮವನ್ನ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರು ಉದ್ಗಾಟಿಸಲಿದ್ದಾರೆ.
ಸುದ್ದಿ ಜಗಳೂರು
ಜಗಳೂರು ಪಟ್ಟಣದ ಗುರುಭವನದಲ್ಲಿ ದಿನಾಂಕ 17 _ _8_ 2025 ರಂದು ಭಾನುವಾರ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮ ಜರುಗಲಿದ್ದು ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ನಾನಾ ಜಿಲ್ಲೆಯಿಂದ ಗಾಯಕ ಗಾಯಕಿಯರು . ಕಲಾವಿದರು ಸಂಗೀತ ಗಾಯಕರು ಕನ್ನಡ ನಾಡು ನುಡಿ ಅಭಿಮಾನಿಗಳು ಈ ಒಂದು ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೋಲಿದ್ದಾರೆ. .
.ವಿಶೇಷ ಸೂಚನೆ ಹೆಸರು ನೊಂದಾಯಿಸಿಕೊಳ್ಳದೆ ಇರುವ ಗಾಯಕರು ಸಹ ಸ್ಥಳದಲ್ಲಿಯೇ ತಮ್ಮ ಹೆಸರು ನೋಂದಾಯಿಸಿಕೊಂಡು ಈ ಸ್ವರ್ಧೆಯಲ್ಲಿ ಬಾಗವಹಿಸಬಹುದಾಗಿದೆ.

ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ ಎರಡನೇ ಬಾರಿಯಾಗಿ ಕಾರ್ಯಕ್ರಮವನ್ನ ಆಯೋಜಿಸುತಾ ಬಂದಿದ್ದು ಕಾರ್ಯಕ್ರಮದಲ್ಲಿ ಹಾಲಿ ಶಾಸಕರಾದ ಬಿ.ದೇವೇಂದ್ರಪ್ಪ ಕಾರ್ಯಕ್ರಮವನ್ನ ಉದ್ಗಾಟಿಸುವರು ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರಪ್ಪ.ಹೆಚ್ ಪಿ ರಾಜೇಶ್. . ಹಾಗೂ ತಹಶೀಲ್ದಾರ್ ಸೈಯದ್ ಕಲೀಂ ಉಲಾ .ಪೊಲೀಸ್ ಇನ್ಸ್ಪಕ್ಟರ್ ಸಿದ್ದರಾಮಯ್ಯ. ಮಾಜಿ ಜಿಪಂ ಸದಸ್ಯರಾದ ಕೆ.ಪಿ ಪಾಲಯ್ಯ.ರಾಜ್ಯ ಕಾಂಗ್ರೇಸ್ ಎಸ್ಟಿ ಘಟಕದ ಪ್ರದಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ . .ಬಿ.ಜೆ.ಪಿ ಯುವಮುಖಂಡರಾದ ಬಿಸ್ತುವಳ್ಳಿ ಬಾಬು .ಮಾಜಿ.ಪಪಂ ಅದ್ಯಕ್ಷರಾದ ನಾಗೇಂದ್ರರೆಡ್ಡಿ .ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್. ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಜಿ ಎಸ್ ಚಿದಾನಂದಪ್ಪ. ಎಸ್ಸಿ ಎಸ್ಟಿ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷ ಹೆಚ್ ಆರ್ ಬಸವರಾಜ್. ವಿವಿಧ ಸಂಘದ ಪದಾಧಿಕಾರಿಗಳಾದ ಪ್ರಗತಿಪರ ಮುಖಂಡ ವಕೀಲರಾದ ಆರ್ ಒಬಳೇಶ್.ವಕೀಲ ಸಂಘದ ತಾಲ್ಲೂಕು ಅದ್ಯಕ್ಷ ಮರೇನಹಳ್ಳಿ ಬಸವರಾಜ್. ದಲಿತ ಮುಖಂಡ ಜಿ.ಎಚ್ ಶಂಭುಲಿಂಗಪ್ಪ. ಯುವ ಮುಖಂಡ ಗುತ್ತಿದುರ್ಗ ಮಹಾಂತೇಶ್..ಕಾಂಗ್ರೇಸ್ ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿ ಗುತ್ತಿದುರ್ಗದ ರುದ್ರೇಶ್. ಕರ್ನಾಟಕ ರಾಜ್ಯ ರೈತ ಸಂಘ ವಾಸುದೇವ ಮೇಟಿ ಬಣದ ಗೌರವದ್ಯಕ್ಷ ಮರೇನಹಳ್ಳಿ ನಜೀರಣ್ಣ. ರೈತ ಸಂಘದ ಭರಮಸಮುದ್ರ ಕುಮಾರ್. ರೈತ ಸೇನೆ ತಾಲ್ಲೂಕು ಅದ್ಯಕ್ಷೆ ಚೌಡಮ್ಮ ದೋಣಿಹಳ್ಳಿ .. ಅಂಬೇ ಡ್ಕರ್ ಪುತ್ಥಳಿ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದಪ್ಪ. ಯುವ ಮುಖಂಡ ಉಜ್ಜಪ್ಪ ವಡೇಯರಹಳ್ಳಿ ಅಂಜಿನಪ್ಪ.ದಸಂಸ ಸಂಚಾಲಕ ಸತೀಶ್ ಮಲೆಮಾಚಿಕೆರೆ . ವಿವಿ ಸಂಘದ ಪದಾಧಿಕಾರಿಗಳು ಸಂಗೀತ ಅಭಿಮಾನಿಗಳು ಸೇರಿದಂತೆ ವಿವಿಧ ಗಣ್ಯಮಾನ್ಯರು ಪಾಲ್ಗೋಳ್ಳುವರು .ತೀರ್ಪುಗಾರರಾಗಿ ಅಣ್ಣಪ್ಪ ಅಜೇರ್.ಗಾಯಕ ಹುಚ್ಚೆಂಗಿಪುರದ ನಾಗೇಶ್ ತನುಶ್ರೀ .ಸೇರಿದಂತೆ ವಿವಿಧ ತೀರ್ಪುಗಾರರು ಭಾಗವಹಿಸಲಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಅಭಿಮಾನಿಗಳು ಇದೆ ಕರೆಯೋಲೆ ಎಂದು ಭಾವಿಸಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವಂತೆ ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ತಿಳಿಸಿದ್ದಾರೆ.

