ಜಗಳೂರು ಸುದ್ದಿ
ಸಮಾಜ ಸೇವಕ ಮರೇನಹಳ್ಳಿ ಎಂ.ಎಸ್. ನಜೀರ್ ಅಹಮದ್ ಅವರ ತಂದೆ ಸನಾವುಲ್ಲಾ ಸಾಬ್ ವಿಧಿವಶ
ಜಗಳೂರು ತಾಲ್ಲೂಕು ಮರೇನಹಳ್ಳಿ ಗ್ರಾಮದ ಮುಖಂಡರು ಗ್ರಾ.ಪಂ. ಮಾಜಿ ಉಪಾಧ್ಯಕ್ಷರು ಮರೇನಹಳ್ಳಿ ಎಂ.ಎಸ್. ನಜೀರ್ ಅಹಮದ್ ಅವರ ತಂದೆಯವರಾದ ಶ್ರೀ ಹಾಜಿ ಸನವುಲ್ಲಾ ಸಾಹೇಬ್ ಅವರು ದಿನಾಂಕ 22:09:2025 ರಂದು ಅನಾರೋಗ್ಯ ನಿಮ್ಮಿತ ಸಂಜೆ ದೈವಾದೀನರಾಗಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದ್ದು
ಶ್ರೀಯುತರ ಅಂತ್ಯಕ್ರಿಯೆನ್ನು ಬೆಳಿಗ್ಗೆ ಮದ್ಯಾಹ್ನ 02 ಗಂಟೆಗೆ ಮರೇನಹಳ್ಳಿ ಸ್ವಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ ಇವರ ಸಾವಿನ ಸುದ್ದಿ ತಿಳಿದು ಅನೇಕರು ಸಂತಾಪ ಸೂಚಿಸಿದ್ದು ಆಪಾರ ಬಂಧುಗಳು ಸ್ನೇಹಿತರು ಮಕ್ಕಳು ಕುಟುಂಬಸ್ಥರನ್ನ ಬಿಟ್ಟು ಆಗಲಿದ್ದಾರೆ .
