ಜಗಳೂರು ಸುದ್ದಿ ಹಗರಿಬೊಮ್ಮನಹಳ್ಳಿ ಡಿಪೋದಿಂದ ಹೊರಡುವ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಜಗಳೂರು, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಕಡೂರು, ಚಿಕ್ಕಮಗಳೂರು, ಧರ್ಮಸ್ಥಳ ವಾಹನವನ್ನು ಸುಮಾರು 45 ದಿವಸಗಳಿಂದ ಸ್ಥಗಿತಗೊಳಿಸಿದ್ದರು. ನಮ್ಮ ಹೋರಾಟದ ಹಾಗೂ ಮನವಿಯ ಮೇರೆಗೆ ಅಧಿಕಾರಿಗಳು ಸ್ಪಂದಿಸಿ, ಈ ದಿನ ಪುನಹ ಚಾಲನೆ ಮಾಡಿರುತ್ತಾರೆ.


ಈ ದಿನ ಹೊಸಕೆರೆ ಗ್ರಾಮಕ್ಕೆ ಬಂದಾಗ ಆ ವಾಹನದಲ್ಲಿ 74 ಪ್ರಯಾಣಿಕರು ಇರುತ್ತಾರೆ. ನಂತರ ಡಿಪೋದಿಂದ ಹೊರಟು ಹೊಸಕೆರೆಗೆ ಬಂದಾಗ 27,000 ಕಲೆಕ್ಷನ್ ಆಗಿರುತ್ತದೆ.
ಈ ಕಾರಣದಿಂದ ಎಲ್ಲಾ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಗೌರವ ಸಲ್ಲಿಸುವುದಕ್ಕಾಗಿ ಚಾಲಕ ಮತ್ತು ನಿರ್ವಾಹಕರಿಗೆ ಶಾಲು ಮತ್ತು ಹೂವಿನ ಹಾರಗಳೊಂದಿಗೆ ಸನ್ಮಾನಿಸಿದೆವು.

Leave a Reply

Your email address will not be published. Required fields are marked *

You missed

error: Content is protected !!