ಐತಿಹಾಸಿಕ ನಾಯಕನಹಟ್ಟಿ ಒಳಮಠದ ವೇದ ಪಾಠಶಾಲೆಯಲ್ಲಿ ಬಾಲಕನಿಗೆ ಹಲ್ಲೆ ಮಾಡಿರುವ ರಾಕ್ಷಸ ಸಂಸ್ಕೃತಿ ವ್ಯಕ್ತಿಯನ್ನ ಬಂಧಿಸುವಂತೆ ಆಗ್ರಹ .
ನಾಯಕನಹಟ್ಟಿ ಒಳಮಠದ ದೇವಾಲಯದ ವೇದ ಪಾಠಶಾಲೆಯಲ್ಲಿ ಬಾಲಕನನ್ನ ಮನಸ್ಸು ಇಚ್ಚೆ ಹಲ್ಲೆ ಮಾಡಿರುವ ರಾಕ್ಷಸ ಆಡಳಿತ ನಿಲಯ ಪಾಲಕನನ್ನ ಪೊಲೀಸ್ ಇಲಾಖೆ ಸುಮ್ಟೊ ಪ್ರಕರಣ ದಾಖಲಿಸಿ ಬಂಧಿಸಬೇಕು ಇಂತ ಅಮಾನವೀಯ ಘಟನೆ ವಿರುದ್ದ ಜನಾಕ್ರೋಶ ವ್ಯಕ್ತವಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಒಳಮಠದಲ್ಲಿ ಅಯೋಗ್ಯ ರಾಕ್ಷಸ ಸಂಸ್ಕೃತಿಯ ಅಲ್ಲಿನ ಆಡಳಿತ ನಿಲಯ ಪಾಲಕ ಬಾಲಕನಿಗೆ ಮನಸ್ಸು ಇಚ್ಚೆ ಥಳಿಸಿರುವುದು ನಿಜಕ್ಕೂ ಕೂಡ ಅಮಾನವೀಯ ಘಟನೆ
ಬಾಲನಿಗೆ ಕಾಲಿನಿಂದ ಮಾರಣಂತಿಕ ಹಲ್ಲೆ ಮಾಡುವ ವೇದ ಶಾಲೆಯೆ? ಅಥವಾ ನೀತಿ ಪಾಠ ಹೇಳಿಕೊಡುವ ಹೆಸರಿನಲ್ಲಿ ಹಿಂಸಿಸುವ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆ ನಡೆಸುವ ಚಾವಡಿಯೇ ತಿಳಿಯದು. ಆ ಬಾಲಕ ಏನು ಅಂತಹ ತಪ್ಪು ಮಾಡಿದ್ದಾನೆ ಅಂತಾ ಅಲ್ಲಿನ ವ್ಯವಸ್ಥಾಪನ ಮಂಡಳಿ ನಿಲಯ ಪಾಲಕ ವೀರೇಶ ಎಂಬ ವ್ಯಕ್ತಿ ಬಾಲಕನಿಗೆ ಹಲ್ಲೆ ಮಾಡುತ್ತಿರುವುದು ಯಾವ ಉದ್ದೇಶಕ್ಕೆ ಎಂಬುದನ್ನ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು .
ಬಾಲಕ ಅಂಗಲಾಚಿದರು ಬಿಡದೆ ಕಾಲಿನಿಂದ ಬೇಕಾಬಿಟ್ಟಿಯಾಗಿ ಹಲ್ಲೆ ಮಾಡುವುದು ಆಕ್ಷಮ್ಯ ಆಪಾರಧವಾಗಿದ್ದು ಸ್ಥಳಿಯ ಚಳ್ಳಕೆರೆ ತಾಲ್ಲೂಕು ತಹಶೀಲ್ದಾರ್ ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಕಾನೂನು ಇಲಾಖೆ ಈ ನೊಂದ ಬಾಲಕನಿಗೆ ನ್ಯಾಯ ಒದಗಿಸಬೇಕು ಮಾರಣಂತಿಕ ಹಲ್ಲೆ ನಡೆಸಿರುವ ವ್ಯಕ್ತಿಯನ್ನ ಈ ಕೂಡಲೆ ಬಂಧಿಸಬೇಕು .ಬಾಲಕ ತನ್ನ ಮನೆಯವರಿಗೆ ಪೊನ್ ಕಾಲ್ ಮಾಡಿದ್ದಕ್ಕೆ ಬಾಲಕನ ಕೈ ತಿರುವಿ ಕಾಲನಿಂದ ಹಲ್ಲೆ ಮಾಡುತ್ತಿರುವ ದೃಶ್ಯ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು ಅಲ್ಲಿನ ಜಿಲ್ಲಾಧಿಕಾರಿ .ತಹಶೀಲ್ದಾರ್ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂಬುದು ಈಗಾಗಲೇ ಮೇಲ್ನೋಟಕ್ಕೆ ಕಂಡು ಬರಲಿದೆ ಈ ಘಟನೆ ನಡೆದ ಒಂದು ತಾಸಿನೊಳಗೆ ಸುಮ್ಟೊ ಪ್ರಕರಣ ದಾಖಲಿಸಬೇಕಾಗಿತ್ತು ಆದರೆ ಬೇಜವಾಬ್ದರಿ ಅಧಿಕಾರಿಗಳ ನಡೆಯಿಂದ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ.
ಐತಿಹಾಸಿಕ ನಾಯಕನಹಟ್ಟಿ ತಿಪ್ಪೇಸ್ವಾಮಿ ದೇವಾಸ್ಥಾನದಲ್ಲಿ ಇಂತ ದುಶ್ಯಕೃತ್ಯಗಳು ನಡೆದಿರುವುದು ಘೋರ ಅನ್ಯಾಯ ಮತ್ತು ದುರಂತ . ಇತ್ತಿಚಿನ ದಿನಮಾನಗಳಲ್ಲಿ ಇಂತ ಮಠ ಮಾನ್ಯಗಳ ಹೆಸರಿನಲ್ಲಿ ನಡೆಯಬಾರದ ಘಟನೆಗಳು ನಡೆಯುತ್ತಿರುವುದನ್ನ ಕಂಡರೆ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ ಒಟ್ಟಾರೆ ಬಾಲಕ ತನ್ನ ಅಜ್ಜಿಗೆ ಪೋನ್ ಮಾಡಿದ್ದಾಗಿ ಬಾಲಕನ ಮೇಲೆ ಅಲ್ಲಿನ ವೀರೇಶ್ ಎಂಬ ವ್ಯಕ್ತಿ ಮನಸ್ಸು ಇಚ್ಚೆ ಥಳಿಸಿರುವುದು ಈಗಾಗಲೇ ಸಾಮಾಜಿ ಜಾಲತಾಣದಲ್ಲಿ ವಿಡಿಯೋ ತುಣುಕು ಹರಿದಾಡುತ್ತಿದೆ.
ಬಾಲಕ ಅಂಗಲಾಚಿದರು ಬಿಡದೆ ಕಾಲಿನಿಂದ ಹಲ್ಲೆ ಮಾಡುವ ವ್ಯಕ್ತಿ ರಾಕ್ಷಸ ಸಂಸ್ಕೃತಿ ಮೆರೆದಿದ್ದಾನೆ . ಇಂತ ಅಯೊಗ್ಯ ನಿಲಯ ಪಾಲಕನೇ ಆಗಲಿ ಅವನು ಶಿಕ್ಷಕನೆ ಯಾರೆ ಆಗಲಿ ಕಾನೂನು ಇಲಾಖೆ ಶಿಕ್ಷಿಸಬೇಕಾಗಿದೆ ಎಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ .
.ಜನರು ಮನಸ್ಸು ಮಾಡಿದರೆ ಮಠಮಾನ್ಯಗಳನ್ನೆ ನೋಡದೆ ಆ ವ್ಯಕ್ತಿಯನ್ನ ಹಿಡಿದು ಎಳೆದು ಹೊಡೆಯುವ ಸನ್ನಿಹವಿದೆ . ಒಟ್ಟಾರೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಮಹಾ ಆಪಾರಧ ಇಂತ ಕೃತ್ಯಗಳು ಮತ್ತೊಷ್ಟು ಸಮಾಜವನ್ನ ಘಾಸಿಗೋಳಿಸಿ ಮಕ್ಕಳ ಹಕ್ಕುಗಳನ್ನ ದಮನಕಾರಿ ಮಾಡುವ ಇಂತ ಸೈಕೋ ಕಿಲ್ಲರ್ ವೇದಪುರಾಣದ ಹೆರಸರಿನಲ್ಲಿ ಶಾಲೆ ನಡೆಸುತ್ತಿರುವ ವೀರೆಶನನ್ನ ಈ ಕೂಡಲೆ ಬಂಧಿಸಬೇಕು ಮಹಿಳಾ ಮತ್ತು ಮಕ್ಕ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ
