filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;

Editor m.rajappa vyasagondanahalli.shukradeshe news online portal news Kannada.october 25 _10_2025 publishaed

ಚಿತ್ರದುರ್ಗ ನ್ಯೂಸ್

ಕರ್ನಾಟಕ ರಾಜ್ಯ ರೈತ ಸೇನೆ ವತಿಯಿಂದ ವಾರ್ಷಿಕೋತ್ಸವ ಸಮಾರಂಭ ಜರುಗಿತು.

ಚಿತ್ರದುರ್ಗ ಜಿಲ್ಲೆ ಅಜ್ಜಪ್ಪನಹಳ್ಳಿ ಕಾಲ್ಕೆರೆ .ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ರೈತ ಸೇನೆ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ರಾಜ್ಯಾದ್ಯಕ್ಷ ಉಜ್ಜಿನಗೌಡ ನೇತೃತ್ವದಲ್ಲಿ ನೂತನ ಗ್ರಾಮ ಶಾಖೆ ಉದ್ಗಾಟಿಸಿ ರೈತ ಸಂಘದ ನಾಮಫಲಕ ಅನಾವರಣಗೋಳಿಸಲಾಯಿತು.

ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರದ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಬೇಕೆಂದು ಪ್ರಗತಿಪರ ರೈತ ಜಾನಪದ ವಿದ್ವಾಂಸ ನಿಬಗೂರು ಡಾ. ರಾಜಪ್ಪ ಅಭಿಪ್ರಾಯಟ್ಟಿದ್ಸಾರೆ.

ಚಿತ್ರದುರ್ಗ ಜಿಲ್ಲೆ ಹೊಸಹಟ್ಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸೇನೆ ಸಂಘದ ಪದಾಧಿಕಾರಿಗಳು ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ‌ ಪ್ರಗತಿಪರ ಮತ್ತು ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಿ ರೈತರ ಸಮಸ್ಯೆ ಸವಾಲುಗಳ ಕುರಿತು ಮಾತನಾಡಿದರು .

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷ ಉಜ್ಜಿನಗೌಡ ನೂತನ ಪದಾಧಿಕಾರಿಗಳಿಗೆ ಸಂಘದ ಗುರುತಿನ ಚೀಟಿ ನೀಡಿ ಸನ್ಮಾನಿಸಿದರು.

ಮಹಿಳಾ ಘಟಕದ ಪದಾಧಿಕಾರಿಗಳಾದ ಹರಿಹರದ ಬಾಗ್ಯಮ್ಮ ಮಾತನಾಡಿ ಕರ್ನಾಟಕ ರಾಜ್ಯ ರೈತ ಸೇನೆ ರೈತರ ಸಮಸ್ಯೆಗಳಿಗೆ ನಿತ್ಯ ಹೋರಾಟ ನಡೆಸುವ ಸಂಘಟನೆಯಾಗಿದ್ದು ಸಂಘದಲ್ಲಿ ಕೇವಲ ನಾಮಕವ್ಯವಸ್ಥೆಗೆ ಸದಸ್ಯರಾದರೆ ಸಾಲದು ಸಕ್ರಿಯರಾಗಿ ಹೋರಾಟಕ್ಕೆ ಶಿಸ್ತು ಸಂವಯಮ ಪಾಲನೆ ಮಾಡುವ ಮೂಲಕ ಕಾರ್ಯಕ್ರಮಗಳ ಪೂರ್ವ ತಯಾರಿ ಬಹುಮುಖ್ಯ ಎಂದರು .

ಸಾಮಾಜಿಕ ಹೋರಾಟಗಾರ ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ರೈತರು ಬೆಳೆದಂತಹ ಎಲ್ಲಾ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕು ಆಳುವ ಸರ್ಕಾರಗಳು ಕೇವಲ ಕಾರ್ಪೋರೆಟ್ ಕಂಪನಿಗಳಿಗೆ ಮಣಿಯದೆ ರೈತರ ಸಮಸ್ಯೆಗಳಿಗೆ ಹರಿಹಾರ ನೀಡುವಂತೆ ಒತ್ತಾಯಿಸಿದರು.

ಈ.ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅದ್ಯಕ್ಷ ಹರಳಹಳ್ಳಿ ಮಂಜಣ್ಣ. ದಾವಣಗೆರೆ ರೈತ ಸೇನೆ ಜಿಲ್ಲಾದ್ಯಕ್ಷ ರೇವಣಸಿದ್ದಪ್ಪ.ಉಪಾದ್ಯಕ್ಷ ಹನುಮಗೌಡ. ಚಿತ್ರದುರ್ಗ ಜಿಲ್ಲಾದ್ಯಕ್ಷ ಎಂ.ಎಸ್ ಪ್ರಭು. ತಾಲ್ಲೂಕು ಅದ್ಯಕ್ಷ ಹೊಸಹಟ್ಟಿ ಮಂಜಣ್ಣ. ತಾಲ್ಲೂಕು ಉಪಾದ್ಯಕ್ಷ ಹುಲ್ಲೆಹಾಳ್ ನಾಗಪ್ಪ. ರಾಜ್ಯ ಮಹಿಳಾ ಘಟಕದ ಉಪಾದ್ಯಕ್ಷೆ ಅನಿತಾಕುಮಾರಿ .ದಾವಣಗೆರೆ ಮಹಿಳಾ ಘಟಕದ ತಾಲ್ಲೂಕು ಅದ್ಯಕ್ಷೆ ಗೀತಾಮ್ಮ. ಹರಿಹರ .ಜಗಳೂರು ತಾಲ್ಲೂಕು ಅದ್ಯಕ್ಷೆ ಚೌಡಮ್ಮ. ರೈತ ಸೇನೆ ಪದಾಧಿಕಾರಿಗಳಾದ. ತೋರಣಗಟ್ಟೆ ಪುರಷೋತ್ತಮ.ಕಾಲಗೆರೆ ಸಿದ್ಲಿಂಗಪ್ಪ. ಉಮೇಶಿ.ಚಿದಾನಂದಣ್ಣ. ಹನುಮಂತಣ್ಣ. .ಬಸವರಾಜ. ಅಜ್ಜಪ್ಪನಹಳ್ಳಿ ಗೌಸ್ ಮಹಮದ್. ಚಮನ್ ಸಾಬ್. ಬರಕತ್ ಆಲಿ.ನಾಸಿರ್ ಖಾನ್. ಹಜರತ್ ಇಮಾಮ್.ತಿಪ್ಪೇರುದ್ದಪ್ಪ. ಚೌಲಹಳ್ಳಿ ಈರಣ್ಣ. ಕೆ.ಎಂ.ಮಂಜಣ್ಣ. ಆರ್ ಆರ್ ರಮೇಶ್.ಎನ್.ನಾಗರಾಜ್. ಕೆಇಬಿ ಎ.ಸ್ ಓ ಮಂಜುನಾಥ ಪ್ರಸನ್ನ. ಉಪೇಂದ್ರ.ರೈತ ಸೇನೆ ತಾಲ್ಲೂಕು‌ ಮಟ್ಟದ ಪದಾಧಿಕಾರಿಗಳು‌.ಗ್ರಾಮ ಘಟಕದ ಪದಾಧಿಕಾರಿಗಳು ಸೇರಿದಂತೆ ಹಾಜುರಿದ್ದರು .

Leave a Reply

Your email address will not be published. Required fields are marked *

You missed

error: Content is protected !!