ಜಗಳೂರು ಬ್ರೇಕಿಂಗ್ ನ್ಯೂಸ್

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಹನುಮಂತಪುರ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ರವಿಗೌಡನ ಮೇಲೆ ಹಲ್ಲೆ

ಹನುಂತಾಪುರ ಗ್ರಾಮ ಪಂಚಾಯಿತಿ ಸದಸ್ಯೆರ ಪತಿ ಬಸವರಾಜ್ ಪಂಚಾಯಿತಿಗೆ ಬೀಗ ಹಾಕಿ ಒನಕೆ ಒಬವ್ವ ಜಯಿಂತಿಗೆ ಅಡ್ಡಿಪಡಿಸಿದ್ದ

ಹಲ್ಲೆಗೊಳದ ರವಿಗೌಡ ಒನಕೆ ಒಬವ್ವ ಜಯಿಂತಿ ಅಚರಣೆ ಮಾಡಲು ಪಂಚಾಯಿತಿ ಬಾಗಿಲು ತೆರೆಯಿರಿ ಎಂದು ರವಿಗೌಡ ಪ್ರಶ್ನೆಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹನುಮಂತಾಪುರ ಗ್ರಾಮ ಪಂಚಾಯಿತಿ‌ ಸದಸ್ಯೆ ಭಾರತಿ ಪತಿ ಬಸವರಾಜ ಎಂಬುವ ವ್ಯಕ್ತಿ ದಲಿತ ಸಮುದಾಯದ ಮಾಜಿ ಅದ್ಯಕ್ಷ ರವಿಗೌಡನ ಮೆಲೆ ಏಕಾಎಕಿ‌ ಹಲ್ಲೆ
ಲಿಂಗಾಯ್ತ ಜನಾಂಗದ ಸದಸ್ಯೆ ಭಾರತಿಯವರ ಪತಿ ಬಸವರಾಜ್ ಮತ್ತು ಅವರ ಸಂಬಂಧಿಕರು‌ ಹಲ್ಲೆ ಮಾಡಿದ್ದಾರೆ.

ಮಾಜಿ ಅದ್ಯಕ್ಷ ರವಿಗೌಡ ಪಂಚಾಯಿತಿಯಲ್ಲಿ ಒನಕೆ ಒಬವ್ವ ಜಯಂತಿ ಅಚರಣೆ ಮಾಡಲು ಬಾಗಿಲು ತೆಗೆ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಜಯಿಂತಿಯನ್ನ ನಿಮ್ಮ ಮನೆಯಲ್ಲಿ ಮಾಡಿಕೊ‌ ಎಂದು ಅವಾಜ್ ಹಾಕಿದ್ದಾನೆ ಲಿಂಗಾಯ್ತು ಕೋಮಿನ ಬಸವರಾಜ್ ಮತ್ತು ಅವರ ಸಂಗಡಿಗರು.

ಗಾಯಳು ದಲಿತ ಯುವಕ ರವಿಗೌಡ್ರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ತಾಪಂ ಇಓ ಕೆಂಚಪ್ಪರವರು ಬಂದರು ಸಹ ಗ್ರಾಮ ಪಂಚಾಯಿತಿ ಬಾಗಿಲು ತೆಗಿಯಲಿಲ್ಲ ಒನಕೆ ಜಯಿಂತಿ ಆಚರಣೆ ಮಾಡಿರುವುದಿಲ್ಲ ಸದಸ್ಯರ ಪತಿ ದರ್ಪ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ

Leave a Reply

Your email address will not be published. Required fields are marked *

You missed

error: Content is protected !!