Editor by m.rajappa vyasagondanahalli

shukradeshe news Kannada portal news Kannada online published | january 14

ಸಾರ್ವಜನಿಕರ ಎದುರೆ ತಹಶೀಲ್ದಾರ್ ಗೆ ಬೆವರಿಳಿಸಿದ ಶಾಸಕರು

ಸಿದ್ದರಾಮೇಶ್ವರ್ ಜಯಿಂತಿಗೆ ನನಗೆ ಕರೆ ಮಾಡಿ ತಿಳಿಸಿರುವುದಿಲ್ಲ ಏಕೆ
ತಹಶೀಲ್ದಾರ್ ಬೇಜವಾಬ್ದರಿ ಧೊರಣೆ ಕೈಬಿಡಿ.

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾರವರಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗ ಜರುಗಿತು.

ಜಗಳೂರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ದಿನಾಂಕ ಜನವರಿ 14 ರಂದು ಬುಧವಾರ ಸಿದ್ದರಾಮೇಶ್ವರ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ವೇಳೆ ತಹಶೀಲ್ದಾರ್ ರವರಿಗೆ ಹಾಗೂ ಇತರೆ ಅಧಿಕಾರಿ ಸಿಬ್ಬಂಧಿಗಳಿಗೆ ನಿರಳೀಸಿದ್ದಾರೆ.

ಶರಣ ಶ್ರೀ ಸಿದ್ದರಾಮೇಶ್ವರ ಜಯಿಂತಿ ಪೂಜಾಕಾರ್ಯಕ್ರಮದಲ್ಲಿ ಭೊವಿ ಸಮಾಜದ ಮುಖಂಡರುಗಳು ಸಾರ್ವಜನಿಕರು ಭಾಗವಹಿಸಿದ್ದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅದ್ಯಕ್ಷರಾದ ತಹಶೀಲ್ದಾರ್ ರವರು ಪ್ರತಿ ರಾಷ್ಟ್ರನಾಯಕರ ಜಯಿಂತಿಗಳಿಗೆ ಪೂರ್ವಭಾವಿ ಸಭೆ ನಡೆಸಿ ಶಿಸ್ತುಬದ್ದ ಅರ್ಥಪೂರ್ಣ ಜಯಿಂತಿ ಮಾಡಲು ಶಾಸಕರು ತಹಶೀಲ್ದಾರ್ ಗೆ ಶಾಸಕರು ಕಡಕ್ ಆಗಿ ಸೂಚನೆ ನೀಡಿದ್ದರು .ಈ ಸಂದರ್ಭದಲ್ಲಿ ಸಮಾಜದ ಅದ್ಯಕ್ಷರಾದ ಅರ್ಜುನಪ್ಪ.ಸಮಾಜದ ಮುಖಂಡ ಗುರುಪ್ಪ.ಅಂಜಿನಪ್ಪ.ಶ್ರೀನಿವಾಸ.ಬಿದರಕೆರೆ ವೀರೆಶಿ.ಮಲ್ಲಿಕಾರ್ಜನ್. ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!