ಜಗಳೂರು ಪಟ್ಟಣದ ಕನ್ನಡ ಸಾಂಸ್ಕೃತಿಕ ಭವನದ ಮುಂದೆ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದ್ವಜಾರೋಹಣ ಆಚರಣೆ ಶ್ಲಾಘನೀಯ
ಆದರೆ ಶಿಕ್ಷಕಿ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯಧರ್ಶಿ ಅದ್ಯಕ್ಷೆಗೆ ಗೀತಾಮಂಜು ಅಂಬೇಡ್ಕರ್ ಅಂದರೆ ತಾತ್ಸರ ಮನೋಭಾವನೆ ಸಾಮಾನ್ಯ ಜ್ಘಾನವಿಲ್ಲ ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಣದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೆಡ್ಕರ್ ಭಾವಚಿತ್ರ ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧಿಜಿ ಬಾವಚಿತ್ರ ಇಡದೆ ಅವಮಾನ ಮಾಡಲಾಗಿದೆ .ಇವರಿಗೆ ಅಂಬೇಡ್ಕರ್ ಎಂದರೆ ತಾತ್ಸರ ಮನೋಭಾವನೆ ಗಾಂಧಿ ಎಂದರೆ ಮೃದಧೋರಣೆ ಯಾಕೆ . ಎಂದು ಸಾರ್ವಜನಿಕರು ಆರೋಪಿಸಿದ್ದಾರೆ
ಸಂವಿದಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರು ಸಂವಿಧಾನ ರಚಿಸದೇ ಹೋಗಿದ್ದರೆ ಮಹಿಳೆಯರು ಶಿಕ್ಷಣ ಪಡೆಯುತ್ತಿರಲಿಲ್ಲ ಮತದಾನದ ಹಕ್ಕು ವಂಚಿತವಾಗಿ ಕೇವಲ ಮನುಸ್ಮುತಿ ಹೇರಲ್ಪಟ್ಟ ನಂಬಿಕೆಗಳಿಗೆ ಬಲಿಯಾಗಿ ಅವಮಾನಗಳ ಮದ್ಯೆಯೆ ಕಳೆದು ಹೋಗುತ್ತಿದ್ದರು ಗಾಂಧಿಜಿಯವರು ರಾಷ್ಟ್ರಕ್ಕಾಗಿ ಸ್ವಾತ್ಯಂತ್ರಕ್ಕಾಗಿ ಹೋರಾಟ ನಡೆಸದೆ ಹೋಗಿದ್ದರೆ ಸ್ವಾತ್ಯಂತ್ರ ನಮಗೆ ಸುಲಭವಾಗಿ ಸಿಗುತ್ತಿರಲಿಲ್ಲ ಮಹಿಳೆಯರು ಸ್ವಂತತ್ರವಾಗಿ ಬದುಕಲು ಸಾದ್ಯವಾಗುತ್ತಿಲ್ಲ ಎಂಬುದನ್ನ ತಾವು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ..
ಅದರಲ್ಲೂ ತನ್ನದೇಯಾದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಜಗಳೂರಿನಲ್ಲಿ ಕೇವಲ ಪ್ರಸ್ತುತದಲ್ಲಿ ಎರಡು ಮೂರು ಜನರಿಗೆ ಮಾತ್ರ ಸಿಮಿತವಾಗಿದೆ. ಇದರಲ್ಲಿ ನಿರ್ಧಿಷ್ಠವಾಗಿ ಯಾರು ಯಾರು ಪದಾಧಿಕಾರಿಗಳು ಯಾವ ಯಾವ ಹುದ್ದೆಯಲ್ಲಿದ್ದಾರೆ ಎಂಬುದು ಪದಾಧಿಕಾರಿಗಳ ನಿರ್ಧಿಷ್ಠತೆಯಿಲ್ಲ .
ಕೇವಲ ಎರಡು ಮೂರು ಜನರ ನಿರ್ಣಯಿಸಿ ಇತಿಹಾಸವಿರುವ ಸಾಹಿತ್ಯ ಪರಿಷತ್ತು ಹಣವಂತರ ದಾಳಕ್ಕೆ ಕುಣಿಯುತ್ತಿರುವುದು ವಿಷಾಧನೀಯವಾಗಿದೆ.ಕಸಾಪ ಅದ್ಯಕ್ಷೆ ಸುಜಾತಮ್ಮ ಪರಿಷತ್ತಿನ ನೀಯಮಗಳ ಬಗ್ಗೆ ತಿಳಿಯದೆ ಪದಾಧಿಕಾರಿಗಳೊಂದಿಗೆ ಸಭೆ ನಡೆಸದೇ ಉದ್ದಟತನದಿಂದ ಖಾಸಗಿ ಹಣವಂತ ಸಂಘಟನೆಗಳ ರಿಯಲ್ ಎಸ್ಟ್ ಟ್ ನವರ ಜೊತೆ ಕೈಜೋಡಿಸಿ ಕಾರ್ಯಕ್ರಮ ಮಾಡಲು ಮುಂದಾಗಿದೆ ಎಂದರೆ ಕಸಾಪ ಸಾಹಿತ್ಯ ಮೌಲ್ಯಗಳಿಗೆ ದಕ್ಕೆ ತರುವಂತೆ ನಡೆದುಕೊಳ್ಳುತ್ತಿರುವುದು ಸರ್ವೇಸಾಮಾನ್ಯವಾಗಿದೆ ಇವರ ಸರ್ವಾಧಿಕಾರಧೋರಣೆಗೆ ಇತರೆ ಕಸಾಪ ಪದಾಧಿಕಾರಿಗಳು ಮೌನವಹಿಸಿದ್ದಾರೆ .
ಕಸಾಪ ಸಾಮರ್ಥ್ಯದ ಮೇಲೆ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಿ ಆದರೆ ಖಾಸಗಿ ಸಂಘಟನೆಗಳೊಂದಿಗೆ ತನ್ನ ಅತಿಯಾದ ಪಬ್ಲಿಸಿಟಿ ಮಾಡಿಕೊಳ್ಳಲು ಹೊರಟಿರುವುದು ಯಾವ ಪುರಷಾರ್ಥಕ್ಕೆ ಎಂದು ಪ್ರಶ್ನೀಸಿದ್ದಾರೆ.
ಸಾಹಿತ್ಯ ಪರಿಷತ್ತು ಮಾರಾಟದ ವಸ್ತುವಲ್ಲ ಪರಿಷತ್ತಿನ ಮೌಲ್ಯಗಳನ್ನ ಅರಿಯುವಂತಾಗಲಿ ಅವರ ಏಕ ನಿರ್ಧಾರ ಕೈಬಿಡಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಇತರೆ ಪದಾಧಿಕಾರಿಗಳು ಗಂಬೀರವಾಗಿ ಆರೋಪಿಸಿದ್ದಾರೆ..
