ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ನಿವಾಸಿಯಾದ ನಾನು ಎ.ಕೆ ಷಣ್ಮುಖಪ್ಪ ತಂದೆ ಸಮಾಧಪ್ಪ ಆದ ನಾನು
ನನ್ನ ಮೂಲ ದಾಖಲಾತಿಯಾದ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ಎ.ಕೆ ಷಣ್ಮುಖಪ್ಪ ಎಂದು ನಮೂದಾಗಿದ್ದು ಆಧಾರ ಕಾರ್ಡ ನಲ್ಲಿ ಮಾತ್ರ ಜಿ .ಎಸ್ ಷಣ್ಮುಖಪ್ಪ ಆಗಿರುತ್ತದೆ. ಆದ್ದರಿಂದ ನನ್ನ ಗುತ್ತಿಗೆದಾರರ ಪರವಾನಿಗೆಯಲ್ಲಿ ಕೇವಲ ಷಣ್ಮುಖಪ್ಪ ಎಂದು ನಮೂದಾಗಿದ್ದು
ಒಟ್ಟಾರೆ ಈ ಮೂರು ಹೆಸರುಗಳು ಸಹ ನನ್ನವೆ ಆಗಿದ್ದು ನನ್ನ ಮೂಲದಾಖಲಾತಿಯಲ್ಲಿ ನಮೂದಾಗಿರುವ ಎ.ಕೆ ಷಣ್ಮುಖಪ್ಪ ಎಂಬ ಹೆಸರನ್ನ ನನ್ನ ಗುತ್ತಿಗೆದಾರರ ಪರವಾನಿಗೆಯಲ್ಲಿ ನಮೂದಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೆನೆ.
ಇಂತಿ
ಎ.ಕೆ ಷಣ್ಮುಖಪ್ಪ
ಹಾಲೆಕಲ್ಲು ಜಗಳೂರು ತಾಲ್ಲೂಕು.
