ಸುಧಿರ್ಘ ಸೇವೆ ಸಲ್ಲಿಸಿದ ರಂಗಪ್ಪನವರ ವಿಶ್ರಾಂತಿ ಜೀವನ ಸುಖಕರವಾಗಿರಲಿ ಡಾ.ಲಿಂಗರಾಜ್.
ಮೊಳಕಾಲ್ಮುರ ತಾಲ್ಲೂಕಿನ ಪಶು ವೈದ್ಯಕಿಯ ಇಲಾಖೆ ಡಾ.ರಂಗಪ್ಪನವರ ವಯೋ ನಿವೃತ್ತಿ ಬಿಳ್ಡೋಡಿಗೆ ಕಾರ್ಯಕ್ರಮದಲ್ಲಿ ಜಗಳೂರಿನ ಪಶು ಆಸ್ಪತ್ರೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲಿಂಗರಾಜ್ ಶುಭಾ ಹಾರೈಸಿದ್ದಾರೆ
ಈ ಸಂದರ್ಭದಲ್ಲಿ ಸ್ವಾಮಿಜಿಗಳು ಇಲಾಖೆಯ ವಿವಿಧ ಸಿಬ್ಬಂಧಿಗಳು ವೈದ್ಯ ವೃಂದದವರು ಸೇರಿದಂತೆ ಮುಂತಾದವರು ಹಾಜುರಿದ್ದರು.
ಈ ಸಂದರ್ಭದಲ್ಲಿ ಡಾ ಲಿಂಗರಾಜ್ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು ಸರ್ಕಾರಿ ನೌಕರರಿಗೆ ನಿವೃತ್ತಿ ಅನಿವಾರ್ಯವಾಗಿದ್ದು, ಸಾಮಾನ್ಯವಾಗಿ 60 ವರ್ಷ ವಯಸ್ಸಿನ ಮಿತಿಯಲ್ಲಿ ನಿವೃತ್ತಿ ಹೊಂದುತ್ತಾರೆ. ಕೆಲವೊಮ್ಮೆ, 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ನಂತರವೂ ನೌಕರರು ನಿವೃತ್ತಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ನಿವೃತ್ತಿಯಾದ ನಂತರ ರಂಗಪ್ಪನವರ ವಿಶ್ರಾಂತಿ ಜೀವನ ಸುಖಕರವಾಗಿಲಿ ಎಂದು ಹಾರೈಸಿದ್ದಾರೆ.ಈ ಸಂದರ್ಭದಲ್ಲಿ ಸ್ವಾಮಿಜಿಗಳು ಮಠಧಿಪತಿಗಳು ಗಣ್ಯರು ಬಾಗವಹಿಸಿದ್ದರು.
