ಹದಡಿ ಗ್ರಾಮದಲ್ಲಿ ಇದೆ 10 11 ರಾಜ್ಯಮಟ್ಟದ ಬಾರಿ ಟಗರಿನ ಕಾಳಗ.
ದಾವಣಗೆರೆ (ಹದಡಿ )
ದಾವಣಗೆರೆ ಸಮೀಪದ ಹದಡಿ ಗ್ರಾಮದಲ್ಲಿ ಹಗಡಿ ಗ್ರಾಮದ ಹಿರಿಯ ಮುಖಂಡ, ಮಾಜಿ ಜಿಲ್ಲಾ ಪರಿಷತ್ ಸದಸ್ಯ
ದಿ.ಮಾಯಕ್ಕರ ಹುಚ್ಚಿoಗೆಪ್ಪ
ಶ್ರೀಮತಿ ಗಂಗಮ್ಮನವರ ನೆನಪಿಗಾಗಿ ಗ್ರಾಮದ ಯುವ ಮುಖಂಡ ಮಾಯಕರ ನಾಯಕ್ಕರ ರಾಜಪ್ಪ ಎಂಹೆಚ್ ಇವರ ನೇತೃತ್ವದಲ್ಲಿ ಹದಡಿಯ ಗೆಳೆಯರ ಬಳಗ ಮತ್ತು ಹದಡಿ ಗ್ರಾಮಸ್ಥರ ಸಹಯೋಗದಲ್ಲಿ ರಾಜ್ಯ ರಾಜ್ಯಮಟ್ಟದ ಭಾರಿ ಟಗರು ಕಾಳಗ ಇದೇ ಬರುವ 10 ಶುಕ್ರ ವಾರ ಮತ್ತು 11 ರ ಶನಿವಾರ ದಂದು ನಡೆಯಲಿದೆ.
ಬರೀ ಮತ್ತು ಎರಡು ಹಲ್ಲಿನ ಕುರಿ, 4 ಹಲ್ಲಿನ ಮತ್ತು 6 ಹಲ್ಲಿನ 8 ಹಲ್ಲಿನ ಕುರಿ ಕಾಳಗ
ಹಮ್ಮಿಕೊಳ್ಳಲಾಗಿದ್ದು ಪಂದ್ಯ
ಆಯೋಜಕರು ತಿಳಿಸಿದ್ದಾರೆ.
ಮರೀ ಕುರಿಗೆ ಪ್ರವೇಶ ಶುಲ್ಕ ರೂ.600, ಎರಡು ಹಲ್ಲಿನ ಕುರಿಗೆ 800 ರೂ.
ನಾಲ್ಕು ಹಲ್ಲಿನ ಕುರಿಗೆ 1000 /-
ಆರು ಹಲ್ಲಿನ ಕುರಿಗೆ 1500/- ಎಂಟು ಹಲ್ಲಿನ ಕುರಿಗೆ 2 ಸಾವಿರ ಪ್ರವೇಶ ನಿಗದಿಪಡಿಸಲಾಗಿದೆ.
ಈ ಟಗರಿನ ಪಂದ್ಯದಲ್ಲಿ ಹದಡಿ ಗ್ರಾಮದ ಹದಡಿ ರಾಂಬೊ ರಾಕೆಟ್, ಹದಡಿ ಜೂನಿಯರ್ ರಾಂಬೊ ರಾಕೆಟ್ ಟಗರುಗಳ ವಿಶೇಷ ಪಂದ್ಯಾ ವಿಶೇಷ ಆಕರ್ಷಣೆ.
ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ
ನಾನಾ ಭಾಗಗಳಿಂದ ಟಗರು ಗಳು ಭಾಗವಹಿಸಲಿದ್ದು
ಹೆಚ್ಚಿನ ಸಂಖ್ಯೆಯಲ್ಲಿ ಈ ಪಂದ್ಯ ವೀಕ್ಷಿಸಲು ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಯ ಟಗರು ಪ್ರಿಯಾ ಬಾಂಧವರು ಪಾಲ್ಗೊಳ್ಳುವಂತೆ ಟಗರು ಕಾಳಗ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.
