ಹಾಜಿ ಜೆ.ಕೆ. ಹುಸೇನ್ ಮಿಯ್ಯಾ ಸಾಬ್
ನಿವೃತ್ತ ಮುಖ್ಯೋಪಾಧ್ಯಾಯರು
ತರಳಬಾಳು ವಿದ್ಯಾಸಂಸ್ಥೆ
ಸಿರಿಗೆರೆ .

ಜನನ: 09/05/1938
ಮರಣ : 20/04/2026
ಜಗಳೂರು ಜೆ.ಎಂ. ಇಮಾಂ ಸಾಬ್ ರವರ ಅಣ್ಣನ ಮಗ,
ಜಗಳೂರು ಜೆ.ಎಂ. ಇಮಾಂ ಟ್ರಸ್ಟ್ಅಧ್ಯಕ್ಷರು , ಜೆ.ಎಂ. ಇಮಾಂ ಸ್ಮಾರಕ ಶಾಲೆಯ ಸಂಸ್ಥಾಪಕರು , ಹಿರಿಯರು, ಶಿಕ್ಷಣ ಪ್ರೇಮಿಗಳೂ ಸಾಹಿತ್ಯ ಪ್ರೇಮಿಗಳೂ ಆದಂತಹ ಹಾಜಿ ಜೆ. ಕೆ. ಹುಸೇನ್ ಮಿಯ್ಯಾ ರವರು ಇಂದು ಬೆಳಗ್ಗೆ 7.30 ಗಂಟೆಗೆ ದೈವಾಧೀನರಾಗಿರುತ್ತಾರೆ.

ಶ್ರೀಯುತರು ಬಸವ ಕೇಂದ್ರ, ಬಯಲು ಸಾಹಿತ್ಯ ವೇದಿಕೆ , ಕನ್ನಡ ಸಾಹಿತ್ಯ ಪರಿಷತ್ ಹಾಗೂ ಲಯನ್ಸ್ ಕ್ಲಬ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುತ್ತಾರೆ.

ಶ್ರೀಯುತರು , ಸ್ನೇಹಿತರು, ಶಿಕ್ಷಕರು, ಮಕ್ಕಳು, ಶಿಷ್ಯ ವೃಂದ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.

ಶ್ರೀಯುತರ ಅಂತ್ಯಸಂಸ್ಕಾರವು ಇಂದು ಸಂಜೆ 6:00 ಗಂಟೆಗೆ ಜಗಳೂರಿನ ಖಬರಸ್ಥಾನದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!