editor by m.rajappa vyasagondanahalli shukradeshe news online portal Kannada news date may 17_2026 jlr news

ಸುದ್ದಿ ಜಗಳೂರು.


ನಾವುಗಳು ತಲೆ ತಗ್ಗಿಸಿ ಪುಸ್ತಕವನ್ನ ಓದಿದರೆ ತಲೆ ಎತ್ತಿ ನಡೆಯುವಂತೆ ಸುಶಿಕ್ಷಿತ ಸಮಾಜವನ್ನ ಸೃಷ್ಠಿಸುವುದೇ ಪುಸ್ತಕದ ಮನೆಗೊಂದು ಗ್ರಂಥಾಲಯ ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.


ಜಗಳೂರು ಪಟ್ಟಣದ ಶಾಸಕರ ನಿವಾಸದಲ್ಲಿ ಕನ್ನಡ ಅಭಿವೃದ್ದಿ ಪ್ರಾದಿಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ
ಮನೆ ಮನೆಗೊಂದು ಗ್ರಂಥಾಲಯ ಎಂಬ ವಿನೂತನ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನ ಉದ್ಗಾಟಿಸಿ‌ ಅವರು ಮಾತನಾಡಿದರು ಪ್ರಸ್ತುತ ದಿನಮಾನಗಳಲ್ಲಿ ಜನರು ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಮಕ್ಕಳು ಮತ್ತು ಕೆಲ ಯುವಜನತೆ ಕಿನ್ನತೆಗೆ ಒಳಗಾಗುತ್ತಿರುವುದು ಅತಂಕಕಾರಿ. ನಾವು ನಮ್ಮ ಅವ್ಯಾಸಗಳನ್ನ ಬದಲಾಯಿಸಿಕೊಳ್ಳುವ ಅನಿವಾರ್ಯತೆಯಿದೆ.

ಪುಸ್ತಕ ಮಸ್ತಕ ಎಂಬಂತೆ ಓದುವ ಅವ್ಯಾಸದಲ್ಲಿ ಸಂತೋಷದ ಕುಸಿಯಿದೆ. ಪುಸ್ತಕಗಳು ಅಂಧಕಾರವನ್ನ ಅಳಿಸಿ ಜ್ಘಾನದ ಬೆಳಕಿನ ಕಡೆಗೆ ಕೊಂಡುಯ್ಯುವ ಅರಿನ ಬುತ್ತಿ ಅಂತ ಜ್ಘಾನ ಭಂಡಾರದ ಗ್ರಂಥಾಲಯವನ್ನ ಒಂದಷ್ಟು ಪುಸ್ತಕಗಳನ್ನ ಖರಿದಿಸಿ ತಮ್ಮ ಮನೆ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಕೊಂಡು ಓದುವ ಅವ್ಯಾಸವನ್ನ ಬೆಳೆಸಿಕೊಂಡರೆ ಮನೆಯ ಮಕ್ಕಳು ಕೂಡ ಪುಸ್ತಕ ಓದುವ ಸಂಸ್ಕಾರನ್ನ ಬೆಳೆಸಿಕೊಂಡು ಉತ್ತಮ ವಿದ್ಯಾಭ್ಯಾಸದ ಕಡೆ ಒಲವು ಹೆಚ್ಚಾಗಿ ಜ್ಘಾನಿಗಳಾಗುತ್ತಾರೆ .ಪುಸ್ತಕ ಪ್ರಾದಿಕಾರ ಇಂತ ವಿನೂತನ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..

.ಪುಸ್ತಕ ಒಂದು ಸರಕು ಆಲ್ಲ ಅದೊಂದು ಜ್ಘಾನದ ಪ್ರತಿಕ ಕ.ಪು.ಪಾ ಅದ್ಯಕ್ಷರಾದ ಡಾ.ಮಾನಸ್

ಕನ್ನಡ ಪುಸ್ತಕ ಪ್ರಾದಿಕಾರದ ಅದ್ಯಕ್ಷರಾದ ಡಾ.ಮಾನಸ್ ನಾತನಾಡಿದರು
ಕನ್ನಡ ಪುಸ್ತಕದ ಪ್ರಾದಿಕಾರ ಸರ್ಕಾರದ ಒಂದು ಅಂಗ ಸಂಸ್ಥೆಯಾಗಿದ್ದು .ನಿರಂತರ ನಮ್ಮ ಪರಿಶ್ರಮದಿಂದ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಮನೆಗೊಂದು ಗ್ರಂಥಾಲಯ ಸ್ಥಾಪನೆ ನಮ್ಮ ಪರಿಕಲ್ಪನೆಯಾಗಿದೆ. ಮನೆಯಲ್ಲಿರುವ ಪುಸ್ತಕದ ಅಲಯ ಒಂದು ಸರಕು ಆಲ್ಲ ಅದೊಂದು ಜ್ಘಾನದ ಪ್ರತಿಕ.ತಮ್ಮ ತಮ್ಮ ಹಿರಿಯರು ದೇವರ ಮನೆಯಲ್ಲಿ ಪೂಜಾ ಭಕ್ತಿಯಂತೆ ಯಾವ ರೀತಿ ಮನಸ್ಸಿಗೆ ತುಂಬಿರುವಂತೆ ಪುಸ್ತಕ ಜ್ಘಾನದ ಭಕ್ತಿ ಅರಿವು ಬಹುಮಖ್ಯವಾಗಿದೆ.
ಮನೆಯೇ ಒಂದು ಪಾಠ ಶಾಲೆಯಾಗಬೇಕಾದರೆ ಪುಸ್ತಕದ ಮೂಲಕ ಸಂಸ್ಕಾರವನ್ನ ತುಂಬಿದರೆ ಅಂಧಕಾರ ಅಳಿಸಿ ವೈಜ್ಘಾನಿಕತೆ ಜ್ಘಾನಕ್ಕೆ ಹೆಚ್ಚು ಆಧುನಿಕತೆಯಲ್ಲಿ ಪ್ರಾಶಸ್ಥ್ಯ ಮತ್ತು ಸ್ಥಾನಮಾನ ಅರ್ಥಪೂರ್ಣ ಆದ್ದರಿಂದ ಮನೆಯೆ ಪಾಠ ಶಾಲೆಯಾಗಬೇಕಾದರೆ ಮನೆಗೊಂದು ಗ್ರಂಥಾಲಯವಾಗಬೇಕೆಂದರು ಅಭಿಪ್ರಾಯಪಟ್ಟರು..

ಶಿಕ್ಷಣ ಪ್ರೇಮಿ ತಿಪ್ಪೇಸ್ವಾಮಿ ಮಾತನಾಡಿ ಶಾಸಕ ಬಿ.ದೇವೇಂದ್ರಪ್ಪರವರು ಕ್ಷೇತ್ರದಲ್ಲಿ ಉತ್ತಮ ಆಡಳಿತ ನಡೆಸುವ ಮೂಲಕ ಇಂತ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ ಮತ್ತೊಷ್ಟು ಅಭಿವೃದ್ದಿ‌ ಕೆಲಸ ಮಾಡುವುದರ ಜೊತೆಗೆ ಜಗಳೂರು ಕ್ಷೇತ್ರದಲ್ಲಿ ಶಿಥಿಲಗೊಂಡ ಕನ್ನಡ ಶಾಲೆಗಳನ್ನು ಉನ್ನತಿಕರಿಸಿ ಉತ್ತಮ ಕಟ್ಟಡಗಳನ್ನು ನಿರ್ಮಿಸುವುದು ಅತ್ಯವಶ್ಯಕವಾಗಿದೆ .ಶಾಸಕರು ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಅನುದಾನ ತಂದು‌ ಕನ್ನಡ ಶಾಲೆಗಳ ಅಭಿವೃದ್ದಿಗೆ ಶ್ರಮಿಸುವಂತೆ ಕರೆ ನೀಡಿದರು‌.

ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ ಮಾತನಾಡಿದರು
ಕಳೆದ ದಿನಗಳಲ್ಲಿ ಜಗಳೂರು ಪಟ್ಟಣದಲ್ಲಿದ್ದ ಹಳೆ ಗ್ರಂಥಾಲಯವನ್ನ ಸ್ಥಳಾಂತರಗೋಳಿಸಿ ಶಾಸಕರ ಜನಸಂಪರ್ಕ ಕಛೇರಿ ಬಳಿ ಬದಲಾಯಿಸಿ ಆಧುನಿಕ ಸ್ಪರ್ಶ ನೀಡಿ ಹೈಟೆಕ್ ಲೈಬ್ರರಿ .ಸ್ವರ್ಧಾತ್ಮಕ .ಮಕ್ಕಳ ಲೈಬ್ರರಿ ಸ್ಥಾಪನೆ ಮಾಡಿರುವುದು ಶಾಸಕ ಬಿ.ದೇವೇಂದ್ರಪ್ಪ ಕಾರ್ಯ ಶ್ಲಾಘನೀಯ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಗ್ರಂಥಪಾಲಕ ಯಮನೂರಪ್ಪ.
ಚಿತ್ರದುರ್ಗದ ಅಡಿಷನಲ್ ಎಸ್ ಪಿ. ದಂಡಿನ ಶಿವಕುಮಾರ್.ಮಾಜಿ ಜಿಪಂ ಸದಸ್ಯರಾದ ಕೆ.ಪಿ ಪಾಲಯ್ಯ. ನಿವೃತ್ತ ಕಮಿಷನರ್ ಎಂ.ಬಿ ಮಾರಣ್ಣ.ಮಾಜಿ ಜಿಪಂ ಸದಸ್ಯ ಸೊಕ್ಕೆ ನಾಗರಾಜ್. ದಾವಣಗೆರೆ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ. ಶಿಕ್ಷಣ ಇಲಾಖೆ ಉಪಾ ನಿರ್ದೇಶಕ ಕೊಟ್ರೇಶ್. ಜಗಳೂರು ಪೊಲೀಸ್ ಇನ್ಸ್ಪಕ್ಟರ್ ಸಿದ್ದರಾಮಯ್ಯ. ಕಾಗ್ರೆಸ್ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್. ಇಓ ಕೆಂಚಪ್ಪ. ಉಪಾ ತಹಶೀಲ್ದಾರ್ ಮಂಜಾನಂದ .ಕ್ಷೇತ್ರ ಶಿಕ್ಷಣ ಅಧಿಕಾರಿ ಹಾಲಮೂರ್ತಿ. ಹಿರಿಯ ಗ್ರಂಥಪಾಲಕ ರುದ್ರಪ್ಪ. ಮುಖಂಡರಾದ ಎಲ್ ಬಿ.ಬೈರೇಶ್. ಮಾಜಿ ತಾಪಂ ಅದ್ಯಕ್ಷರು ರೇವಣ್ಣಸಿದ್ದಪ್ಪ. ಕಾಂಗ್ರೇಸ್ ಮುಖಂಡ ಓಮಣ್ಣ. ಪಪಂ ನಾಮನಿರ್ದೇಶನ ಸದಸ್ಯರಾದ ಕುರಿ ಜಯ್ಯಣ್ಣ. ಶಾಂತಣ್ಣ..ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ .ಕ.ಸಾ.ಪ.ಅದ್ಯಕ್ಷೆ ಸುಜಾತ ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

error: Content is protected !!