ಅರಿವಿನ ಹೊನಲು ಸಂಸ್ಥೆ ( ರಿ ) ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ
ದಿನಾಂಕ 07-08-2026 ರಂದು
ಕಾನೂನು ಅರಿವು ಕಾರ್ಯಕ್ರಮ ( ಪೋಕ್ಸೋ) ಬಗ್ಗೆ ಮಾಹಿತಿ ತಿಳಿಸಲಾಯಿತು ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಲೈಂಗಿಕ ಕಿರುಕುಳ ಸಂಖ್ಯೆಯು ಹೆಚ್ಚಾಗಿರುವ ಕಾರಣದಿಂದ ಕಾರ್ಯಕ್ರಮವನ್ನು ಆಯೋಜಿಸಲಾಯಿತು
ಉದ್ಘಾಟನೆ ಯನ್ನು ಪ್ರಾಂಶುಪಾಲರಾದ ಡಾ. ಶಿವಣ್ಣ . ಡಾ. ಜಯಲಕ್ಷ್ಮಿಮ್ಮ. ಡಾ. ಮಧುಸೂಧನ. ಹಲಸಂದಿ ಸತೀಶ್. ಗಾಯಿತ್ರಮ್ಮ ಟಿ. ಅಣ್ಣಪ್ಪ ಅವಿನಾಶ್ ಸಿ ಎಲ್. ಭೂತರಾಜು. ನಾಗರಾಜ್. ಉದ್ಘಾಟಿಸಿದರು
ಮುಖ್ಯ ಅತಿಥಿಗಳಾಗಿ ಅವಿನಾಶ್ ಸಿ ಎಲ್ ಅಟ್ರಾಸಿಟಿ ಕಮಿಟಿ ಸದಸ್ಯರು ಪೋಕ್ಸೋ ಬಗ್ಗೆ ಮಾಹಿತಿ ನೀಡುವ ಮೂಲಕ ಮಹಿಳೆಯರು ಸುರಕ್ಷಿತೆ ಬಗ್ಗೆ ಕಾನೂನು ಎಷ್ಟು ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದು ಅನೇಕ ವಿಷಯಗಳನ್ನು ತಿಳಿಸಿದರು
ನಂತರ ವಿ. ಎಸ್ ಭೂತರಾಜು ವಕೀಲರು ಹಾಗೂ ಸಮಾಜ ಚಿಂತಕರು
ಇವರು ಕಾನೂನು ಎಷ್ಟು ಮುಖ್ಯ ಪ್ರಾಮುಖ್ಯತೆ ಹೋಯಿಸುತ್ತದೆ ಎಂದು ತಿಳಿಸಿದರು
ಹಾಗೆ ಅರಿವಿನ ಹೊನಲು ಸಂಸ್ಥೆಯ ಅಧ್ಯಕ್ಷರಾದ ಅಣ್ಣಪ್ಪ ನವರು ಮಹಿಳೆಯು ಅಬಲೆ ಅಲ್ಲ ಅವರಿಗೆ ಅನೇಕ ರೀತಿ ಕಾನೂನು ಇವೇ ಅವುಗಳು ಮಹಿಳೆಯರನ್ನು ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು
ನಂತರ ನಂದನ್ ಎಲ್ ಅವರು ಅನೇಕ ವಿಷಯಗಳನ್ನು ಕುರಿತು ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಅರಿವಿನ ಹೊನಲು ಸಂಸ್ಥೆಯ ಕಾರ್ಯದರ್ಶಿ ಅನಿಲ್ ಎಸ್ ಅಳಗವಾಡಿ ಉಪಾಧ್ಯಕ್ಷರಾದ ನಾಗರಾಜ್ ಕೆ . ನಿರ್ದೇಶಕರಾದ ರಘು. ರಮೇಶ್ ಲಿಂಗದಹಳ್ಳಿ .ದಿಲೀಪ್ ಆನಿವಾಳ. ಸುದೀಪ್ ಆರ್. ಜಯ್ಯಣ್ಣ. ಟಿ. ಕಲ್ಯಾಣ್ ಕುಮಾರ್ ಎಸ್. ಅಣ್ಣೆಶ್ ಆರ್. ನಿತಿನ್ ಸಿ. ಮಂಜು ಎಸ್. ಕೊಟೇಶ್ ಬಿ. ಹೆಚ್.
ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಇದ್ದರೂ
