ಇಂದು ಚಿತ್ರದುರ್ಗದಲ್ಲಿ ಚಿತ್ರದುರ್ಗ ಜಿಲ್ಲಾ ಕಸಾಪ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಸಾಪದ ಅಧ್ಯಕ್ಷರಾದ ಕೆ.ಎಂ. ಶಿವಸ್ವಾಮಿ, ರೋಟರಿ ಕ್ಲಬ್ ಅಧ್ಯಕ್ಷರಾದ ಯೋಗಿಶ್ ಸಹ್ಯಾದ್ರಿ, ನಿವೃತ್ತ ಪ್ರಾಚಾರ್ಯರಾದ ಡಾ. ಕರಿಯಪ್ಪ ಮಾಳಿಗಿ, ಚಿತ್ರದುರ್ಗ ಬೃಹನ್ಮಠದ ಬಸವ ಕುಮಾರ ಮಹಾಸ್ವಾಮಿಗಳು ಗುರು ಮಟಕಲ್ಲಿನ ಶಾಂತಲಿಂಗ ಮಹಾಸ್ವಾಮಿಗಳು ಮುಂತಾದವರು ವೇದಿಕೆ ಯಲ್ಲಿದ್ದು ಹಾರೈಸಿದರು – ಎನ್ ಟಿ ಎರ್ರಿ ಸ್ವಾಮಿ ಕೆನರಾ ಬ್ಯಾಂಕ್ ನಿವೃತ್ತ ವಿಭಾಗೀಯ ವ್ಯವಸ್ಥಾಪಕರು ಜಗಳೂರು
