ಜಗಳೂರಿನ ಶಾಸಕ ಸುಪುತ್ರರು ಹಾಗೂ ಕಾಂಗ್ರೆಸ್ ರಾಜ್ಯ ಎಸ್.ಟಿ ಘಟಕದ ಪ್ರದಾನಕಾರ್ಯಧರ್ಶಿ.
ಮತ್ತು ಬಯಲು ಸೀಮೆ ಅಭಿವೃದ್ದಿ ಮಂಡಳಿ ಸದಸ್ಯರಾದ ಎಂ.ಡಿ ಕೀರ್ತಿಕುಮಾರ್ ಅವರು ಇತ್ತಿಚಿಗೆ ಬುಡಕಟ್ಟು ಸಂಶೋಧನ ಕೇಂದ್ರದಲ್ಲಿ ನಡೆದ ಬುಡಕಟ್ಟು ಆದಿವಾಸಿಗಳ ಆರ್ಥಿಕ ಸಾಮಾಜಿಕ . ರಾಜಕೀಯ ಸ್ಥಿತಿಗತಿ ಕುರಿತು ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿರುತ್ತಾರೆ ಎಂದು ಅವರ ಆಪ್ತವಲಯದಿಂದ ತಿಳಿದು ಬಂದಿದೆ.

By shukradeshe news
editor m.rajappa vyasgondanahalli
Kannada | online news portal |Kannada news online date ನವೆಂಬರ್ 17_11_2026

ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೈಬಾಸಾ ಪಟ್ಟಣದಲ್ಲಿರುವ ಬುಡಕಟ್ಟು ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ (Tribal Research & Training Centre) , AICC ಆದಿವಾಸಿ ಕಮಿಟಿ ವತಿಯಿಂದ ಆಯೋಜಿಸಿರುವ 5 ದಿನಗಳ ವಿಶೇಷ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಸಲಹೇ ಸೂಚನೆ ನೀಡುವ ಮೂಲಕ‌ ಕಾರ್ಯನಿರ್ವಹಿಸಿರುತ್ತಾರೆ.

Leave a Reply

Your email address will not be published. Required fields are marked *

You missed

error: Content is protected !!