15ನೇ ವರ್ಷದ ಕಾರ್ಯಕ್ರಮದಲ್ಲಿ 10ನೇ ತರಗತಿಯಿಂದ 50 ವಿದ್ಯಾರ್ಥಿಗಳನ್ನು ಮತ್ತು ಪಿಯುಸಿ ವಿಭಾಗದಿಂದ 30 ವಿದ್ಯಾರ್ಥಿಗಳನ್ನು, ಸಾಧಕರ ಕ್ಷೇತ್ರ ಪತ್ರಕರ್ತರ ವಿಭಾಗದಿಂದ 13 ಜನರನ್ನು, ಸಾಧಕರ ಕ್ಷೇತ್ರದಿಂದ 15 ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದವರು :-

ಶ್ರೀ ಶ್ರೀ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು. ಶ್ರೀ ಶ್ರೀ ಶ್ರೀ ಪ್ರಿಯಾಾನಂದ ಮಹಾಸ್ವಾಮಿಗಳು. ಶ್ರೀ ದುರ್ಗಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು. ಹರಿಹರ. ಶ್ರೀ ರಮೇಶ್ ಮಾನಿ. ಶ್ರೀಮತಿ ಕವಿತಾ ಜಾಧವ್ ಶಿಕ್ಷಕಿಯರು. ಶ್ರೀ ಪ್ರೀತಂ ಬಾಬು. ಶ್ರೀ ಕರಿಯಪ್ಪ ಉಕ್ಕಡಗಾತ್ರಿ. ಶ್ರೀ ಡಾ. ಗಂಗಾಧರಯ್ಯ ಹಿರೇಮಠ. ಶ್ರೀಮತಿ ಸೀತಾ ಎಸ್. ನಾರಾಯಣ್. ಶ್ರೀ ಎನ್ ಆರ್ ಶ್ರೀನಿವಾಸ್. ಶ್ರೀ ರಾಮಕೃಷ್ಣಪ್ಪ. ಶ್ರೀ ಆರ್ ಎಚ್ ಗೌಡ. ಶ್ರೀ ಮಾರ್ಕಂಡೇಯ. ಶ್ರೀ ಮಲ್ಲಿಕಾರ್ಜುನ ದೇವಾಂಗ. ಶ್ರೀ ರವಿಕುಮಾರ ಪಿಎಂ. ಶ್ರೀ ವೆಂಕಟೇಶ ಪಿ ಎಂ. ಶ್ರೀಮತಿ ಗೀತಾ ಬ್ರಹ್ಮಾನಂದ ಮಠ ಹರಿಹರ. ಶ್ರೀ ಕರಿಬಸಪ್ಪ ಶಿಕ್ಷಕರು ಶ್ರೀ ಕೆ ಶಂಕರಪ್ಪ ಉಕ್ಕಡಗಾತ್ರಿ. ಶ್ರೀ ಬಸವರಾಜ್ ಕಾಯಕದ ಸಾಹಿತಿಗಳು ಶ್ರೀ ರಾಘವೇಂದ್ರ ಎಳೆಹೊಳೆ ಶಿಕ್ಷಕರು. ಶ್ರೀ ಚಂದ್ರಪ್ಪ ಬ್ರಹ್ಮಾನಂದ ಮಠ ಹರಿಹರ. ಶ್ರೀಮತಿ ಕಳಸಮ್ಮ ಕಮದೊಡು. ಶ್ರೀಮತಿ ವಿಶಾಲ w/o ಕಮದೊಡು ನಾಗಪ್ಪ ಶ್ರೀ ಜಯಪ್ಪ ವಾಸನ ಶ್ರೀ ರಮೇಶ್ ಕೆ ದಾಸರ ದೇವಗೊಂಡನಕಟ್ಟಿ 15ನೇ ವರ್ಷದ ಪ್ರತಿಭಾ ಪುರಸ್ಕಾರದಲ್ಲಿ ಒಟ್ಟು 110 ಸಾಧಕರನ್ನು 2026ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು . ಶ್ರೀ ರಮೇಶ್ ಕೆ. ದಾಸರ ಇವರು ಪ್ರತಿಭಾ ಪುರಸ್ಕಾರದವರಿಗೆ ಉಪಯುಕ್ತ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದರು ಕಾರ್ಯಕ್ರಮ ನಿರೂಪಣೆ:- ಕಮದೋಡು ನಾಗಪ್ಪ ವಂದನಾರ್ಪಣೆ:- ಶ್ರೀಯುತ ರಾಘವೇಂದ್ರ ಎಳೆಹೊಳೆ. ಶಿಕ್ಷಕರು ಅಣಜಿಗೆರೆ.

Leave a Reply

Your email address will not be published. Required fields are marked *

You missed

error: Content is protected !!