ಶುಕ್ರದೆಸೆ ನ್ಯೂಸ್:- ರಾಷ್ಟ್ರೀಯ ಪಕ್ಷಗಳ ಪೈಪೋಟಿ ನಡುವೆ ಸ್ವಾಭಿಮಾನದ ಕಿಚ್ಚುನ್ನ ಹಚ್ಚಿದ ಜನತೆಯ ದ್ವನಿಯೆ ನನ್ನ ಗೆಲುವು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ. ಈ ಸ್ವಾಭಿಮಾನದ ಕಿಚ್ಚು ಬೂತ ಮಟ್ಟದಲ್ಲಿ ತಮ್ಮ ಅಮೂಲ್ಯವಾದ ಮತವನ್ನ ಪಕ್ಚೇತೇರ ಅಭ್ಯರ್ಥಿ ತೆಂಗಿನ ತೋಟದ ಗುರುತಿಗೆ ಕ್ರಮ ಸಂಖ್ಯೆ 11 ಶುಭಾ ಸಂಖ್ಯೆಗೆ ಮತ ನೀಡುವ ಮೂಲಕ ವಿಜಯೋತ್ಸವದ ಆಚರಿಸೋಣ ಎಂದು ಪಕ್ಷೇತರ ಅಭ್ಯರ್ಥಿ ಎಚ್ ಪಿ ಆರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ವಾಭಿಮಾನಿ ಸ್ವತಂತ್ರ ಅಭ್ಯರ್ಥಿ ಕ್ರಮ ಸಂಖ್ಯೆ 11 ಶುಭಾ ಸಂಖೆತವಾಗಿದ್ದು ತೆಂಗಿನ ತೋಟದ ಗುರುತಿನ ಹೆಚ್ ಪಿ ರಾಜೇಶ್ ಗೆ ಮತ ನೀಡಿ ಎಂದು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ರೋಡ್ ಶೋ ನಡೆಸಿ ಮತ ಯಾಚಿಸಿದರು. “”ಜಗಳೂರು ವಿಧಾನಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ರವರು ಆಪಾರ ಜನಬೆಂಬಲದೊಂದಿಗೆ ಅದ್ದೂರಿ ರೋಡ್ ಶೋ ನಡೆಸಿ ಮತದಾರರಲ್ಲಿ ಮತ ಯಾಚನೆಗಾಗಿ ಕರವ ಮುಗಿದು ಬೇಡಿಕೊಂಡರು. ಕಿಕ್ಕಿರಿದು ಬಂದ ಜನಸ್ತೋಮ ಅಬ್ಬರದ ರೋಡ್ ಶೋ ಪ್ರಚಾರಕ್ಕೆ ಸ್ವಾಭಿಮಾನಿ ಜನತೆ ಸ್ವಯಂ ಪ್ರೇರಿತವಾಗಿ ಹರಿದು ಬಂದ ಜನಸಾಗರ ಮೊಳಗಿತು.”** ” :ಪಟ್ಟಣದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ರವರು ನಗರದ ಹೊರಕೆರೆಯಲ್ಲಿರುವ ಈಶ್ವರ ದೇವಾಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಗರದ ಪ್ರಮುಖ ಬೀದಿಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡ ಅವರು ನಗರದ ಈಶ್ವರ ದೇವಾಸ್ಥಾನದಿಂದ ಸಾಗಿದ ಚುನಾವಣೆ ಪ್ರಚಾರದ ಪಕ್ಷೇತರ ಅಭ್ಯರ್ಥಿ ಚಿಹ್ನೆಯ ತೆಂಗಿನ ತೋಟದ ರಥಯಾತ್ರೆ ಪ್ರಮುಖ ಬೀದಿಗಳಾದ ಗಾಂಧಿ ವೃತ್ತ ಮೂಲಕ ಡಾ ಬಿ ಆರ್ ಅಂಬೇಡ್ಕರ್ ವೃತ್ತದವರೆಗೆ ಸಾಗಿ ಬಂದಿತು .ಮಾಜಿ ಶಾಸಕರು ಡಾ ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು ಈ ವೇಳೆ ಚುನಾವಣೆ ಪ್ರಚಾರದ ಸಭೆಯನ್ನು ಕುರಿತು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ಮಾತನಾಡಿದರು ಕ್ಷೇತ್ರದ ಮಹಾಜನತೆ ನಮ್ಮ ಮೇಲೆ ಇಟ್ಟಿರುವ ಪ್ರಿತಿ ಅಭಿಮಾನ ವಿಶ್ವಾಸಗಳು ವಿಶ್ವಾಸಗಳು ಬರುವ ಮೆ 10 ರ ತನಕಯಿದ್ದು ಬೂತ ಮಟ್ಟದಲ್ಲಿ ಹೆಚ್ಚು ಮತ ಹಾಕಿಸಿ ಸಹಕರಿಸಿ ನಮ್ಮ ಸ್ವಾಭಿಮಾನದ ರಥ ಎಳೆಯಲು ಕಾರ್ಯಕರ್ತರು ಇದೆ ಉತ್ಸವ ಇರಲಿ ಕೆಲ ದುಷ್ಟ ಶಕ್ತಿಗಳು ನಮ್ಮ ಸ್ವಾಭಿಮಾನಿ ರಥಕ್ಕೆ ಅಡ್ಡಿ ತಂದರು ಕೂಡ ಕುಗ್ಗಾದೇ ಮತ ಹಾಕಿಸಿ ಅತ್ಯಂತ ಬಹು ಮತದಿಂದ ಗೆಲಿಸಲು ತಯಾರಾಗುವಂತೆ ಕಾರ್ಯಕರ್ತರಲ್ಲಿ ವಿನಮ್ರದಿಂದ ಮನವಿ ಮಾಡಿಕೊಂಡರು . ಸ್ವಾಭಿಮಾನಿ ಸ್ವತಂತ್ರ ಅಭ್ಯರ್ಥಿ ಕ್ರಮ ಸಂಖ್ಯೆ 11 ಶುಭಾ ಸಂಖೆತವಾಗಿದ್ದು ತೆಂಗಿನ ತೋಟದ ಗುರುತಿನ ಹೆಚ್ ಪಿ ರಾಜೇಶ್ ಗೆ ಮತ ನೀಡಿ ಎಂದು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ರೋಡ್ ಶೋ ನಡೆಸಿ ಮತ ಬೇಟೆಯಾಡಲು ವಿವಿಧ ವಾದ್ಯಗೋಷ್ಠಿ ತಾಳಮೇಳಗಳೊಂದಿಗೆ ಹೆಜ್ಜೆ ಹಾಕಿದರು ,ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದ್ದು ಮತ್ತೊಮ್ಮೆ ನನ್ನ ಗೆಲುವಿಗೆ ಸಹಕರಿಸಿ ಬೆಂಬಲಿಸಿದರೆ ಕ್ಷೇತ್ರದ ಅಗತ್ಯ ಸೇವೆ ಒದಗಿಸುವೆ .ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಿ.ಸಿ.ರಸ್ತೆ,ಸೂರು, ನೀರಾವರಿ ಸೌಲಭ್ಯಕ್ಕೆ ಆದ್ಯತೆ ನೀಡಿ ಸ್ವಯಂ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ,ಗಂಗಕಲ್ಯಾಣ ಯೋಜನೆ ಸೇರಿದಂತೆ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಮಾಡಿರುವುದು ಜನತೆಗೆ ತಿಳಿದಿದೆ. .ಪ್ರಚಾರದ ವೇಳೆ ಸ್ವಾಭಿಮಾನಿ ಅಭಿಮಾನಿ ಬಳಗ ನನ್ನನ್ನು ಅಭೂತ ಪೂರ್ವವಾಗಿ ಸ್ವಾಗತದೊಂದಿಗೆ ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿರುವುದು ಗೆಲುವಿನ ಉತ್ಸಾಹ ಹೆಚ್ಚಿಸಿದೆ.ಮೇ.10 ರಂದು ಮತದಾರರ ತೀರ್ಪು ನೀಡಲಿದ್ದಾರೆ.ಕ್ಷೇತ್ರದ ಮತದಾರರ ತೀರ್ಪಿಗೆ ಬದ್ದನಾಗಿರುವೆ ಎಂದರು.
ನನ್ನ ತೆಂಗಿನತೋಟದ ಗುರುತಿಗೆ ಮತನೀಡಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ಮಾಜಿ ಶಾಸಕ ಗುರುಸಿದ್ದನಗೌಡ್ರ ಪುತ್ರರಾದ ಪ್ರವೀಣ್,ಅರವಿಂದ್ ಸೇರಿದಂತೆ
ಮುಖಂಡರಾದ ಎಲ್ ಬಿ ಬೈರೇಶ್. ಗೀರಿಶ್ ಒಡೆಯರ್.ಪತ್ರಕರ್ತರಾದ ದೋಣಿಹಳ್ಳಿ ಗುರುಮೂರ್ತಿ. ,ಯು.ಜಿ.ಶಿವಕುಮಾರ್,ಎಂ.ಎಸ್.ಪಟೇಲ್,ವಕೀಲ ಬಸವರಾಜ್ ಪುರುಷೋತ್ತಮನಾಯ್ಕ್.,ಸೇರಿದಂತೆ ಇದ್ದರು.