ಶುಕ್ರದೆಸೆ ನ್ಯೂಸ್_:

ಕಾಂಗ್ರೆಸ್ ಪಕ್ಷಕ್ಕೆ ತನ್ನದೆಯಾದ ಇತಿಹಾಸವಿದೆ ಗೆದ್ದಲು ಹುಳದ ಹುತ್ತ ಹುತ್ತದಲ್ಲಿ ಹಾವು ಎಂದು ಅವೈಜ್ಞಾನಿಕ ಹೇಳಿಕೆ ಸರಿಯಲ್ಲ ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರಿಗೆ ಟಾಂಗ್ ನೀಡಿದರು.

ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರು ಸುದ್ದಿಗಾರರೊಂದಿಗೆ ಮಾತನಾಡಿದರು ಮೊನ್ನೆ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಸ್ವತಂತ್ರ ಸ್ವಾಭಿಮಾನಿ ಕಾರ್ಯಕರ್ತರ ಆತ್ಮ ಅವಲೋಕನ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಹುತ್ತಕ್ಕೆ ಹೊಲಿಸಿ ಮಾತನಾಡಿರುವುದನ್ನ ನಾನು ನೇರವಾಗಿ ಖಂಡಿಸುತ್ತೆನೆ .ನಾನು ಹಾವು ಆಲ್ಲ ಕಾಂಗ್ರೆಸ್ ಪಕ್ಷ ಹುತ್ತವಲ್ಲ. ೧೮೮೫ರಲ್ಲಿ ಸ್ಥಾಪಿತವಾದ ಇದು ಏಷ್ಯಾದ ಮತ್ತು ಆಫ್ರಿಕಾದಲ್ಲಿ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಹೊರಹೊಮ್ಮಿದ ಮೊದಲ ಆಧುನಿಕ ರಾಷ್ಟ್ರೀಯತಾವಾದಿ ಚಳುವಳಿ ಮೂಲಕ ಅಸ್ತಿತ್ವಕ್ಕೆ ಬಂದ ದೇಶದ ಬಲಿಷ್ಠ ರಾಷ್ಟ್ರೀಯ ಪಕ್ಷವಾಗಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತ್ಯಾಗಮಯಿ ಹೋರಾಟದ ಪಕ್ಷ ಪಕ್ಷದಲ್ಲಿ ಸಾಕಷ್ಟು ಜನರಿಗೆ ನಾಯಕತ್ವ ನೀಡಿ ದೇಶವನ್ನು ಸುಮಾರು 150 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಇತಿಹಾಸವಿದೆ. ಪಕ್ಷದ ಬಗ್ಗೆ ಅಸಂಬದ್ಧ ಪದವನ್ನ ಹೇಳಿಕೆ ಸರಿಯಲ್ಲ ಹಾಗಾದರೆ ತಾವು ಈ ಹಿಂದೆ ಅರಸಿಕೆರೆ ದೇವೆಂದ್ರಪ್ಪ ಪಕ್ಷದ ಟಿಕೆಟ್ ಪಡೆದಾಗ ತಾವು ಪಕ್ಷೇತರ ಸ್ವರ್ಧಿಯಾಗಿದ್ದಿರಿ ನಂತರ 2013 ರಲ್ಲಿ ಪಕ್ಷದ ಟಿಕೆಟ್ ಪಡೆದು ಗೆಲುವು ಸಾಧಿಸಿದಾಗ ತಾವುಗಳು ನೀವು ಹಾವು ಆಗಿದ್ದಿರಾ ಎಂದು ಪ್ರಶ್ನೆಸಿದರು ? ತಿರುಗೇಟು ನೀಡುದ್ದಾರೆ. ಇಂತ ಗೊಂದಲದ ಹೇಳಿಕೆ ನೀಡುವುದಕ್ಕಿಂತ ಕ್ಷೇತ್ರದ ಅಭಿವೃದ್ಧಿಗೆ ಸಲಹೇ ಕೋಡಿ ಎಂದು ಗುಡುಗಿದರು.

ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಶಾಸಕರುಗಳು ಯಾರೆ ಸಲಹೇ ಸೂಚನೆ ಕೊಟ್ಟರೆ ನಾನು ಸ್ವಿಕರಿಸುವೆ ಆದರೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಮಗೆ ದಕ್ಕೆ ಆದರೆ ನಾನು ಸಹಿಸಲಾರೆ ಎಂದು ತಿರುಗೇಟು ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅದ್ಯಕ್ಷ ಷಂಷೀರ್ ಆಹಮದ್.ಮುಖಂಡರಾದ ಜಗಳೂರಯ್ಯ.ತಿಪ್ಪೇಸ್ವಾಮಿ. .ತಮೆಲೆಹಳ್ಳಿ ತಿಮ್ಮಣ್ಣ.ಕೊರಟಿಕೆರೆ ಕೆ ಗುರುಸಿದ್ದನಗೌಡ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!