ಸುಕ್ಷೇತ್ರಗಳಲ್ಲೊಂದಾದ ಶ್ರೀ ಕೊಣಚಗಲ್ ರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ಇಂದು ದಿನಾಂಕ ಮಾರ್ಚ್ 26 ರ ಸಂಜೆ ಕುದರೆ ಇಳಿಯುವ ಸಂಭ್ರಮ ಜಾತ್ರೆ ಜರುಗುವುದು.
ಶುಕ್ರದೆಸೆ ನ್ಯೂಸ್ : ಐತಿಹಾಸಿಕ ಸುಕ್ಷೇತ್ರಗಳಲ್ಲೊಂದಾದ ಶ್ರೀ ಕೊಣಚಗಲ್ ರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ಇಂದು ದಿನಾಂಕ ಮಾರ್ಚ್ 26 ರ ಸಂಜೆ ಕುದರೆ ಇಳಿಯುವ ಸಂಭ್ರಮ ಜಾತ್ರೆ ಜರುಗುವುದು. ಜಗಳೂರು ತಾಲ್ಲೂಕಿನ ಶ್ರೀ ಕೊಣಚಗಲ್ ಶ್ರೀರಂಗನಾಥ ಸ್ವಾಮಿ ಜಾತ್ರಮಹೋತ್ಸವ ಇಂದು…