ನಲ್ಕುoದ ಹಿರಿಯ 106 ವರ್ಷದ ಶತಯುಷಿ ನಂದಿ ಬಸಪ್ಪರ ದೊಡ್ಡ ನಿಂಗಪ್ಪ ನಿಧನ…..
ದಾವಣಗೆರೆ ( ನಲ್ಕುoದ )
ಸಮೀಪದ ಮಾಯಕೊಂಡ ಹೋಬಳಿ ನಲ್ಕುoದ ಗ್ರಾಮದ ಹಿರಿಯ ಪ್ರಗತಿ ಪರ ಕೃಷಿಕರು, ಯಜಮಾನ್ರು ಅದ ನಂದಿ ಬಸಪ್ಪರ ದೊಡ್ಡ ನಿಂಗಪ್ಪ (106) ವರ್ಷದ ಶತಯುಷಿ ಇಂದು ಸಂಜೆ ( ಫೆ, 15) 7-30ಕ್ಕೆ ತಮ್ಮ ನಲ್ಕುoದ ಗ್ರಾಮ ದಲ್ಲಿ ನಿಧನ ಹೋoಧಿದರು.


ಮೃತ ಶತಯುಷಿ ದೊಡ್ಡ ನಿಂಗಪ್ಪ ನವರಿಗೆ ಐವರು ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳು, ಸೊಸೆ ಯರು, ಮೊಮ್ಮಕ್ಕಳು, ಅಳಿಯoದಿರು, ಮರಿ ಮೊಮ್ಮಕ್ಕಳು, ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ.
ಶತ್ಯುಷಿ ದೊಡ್ಡ ನಿಂಗಪ್ಪ ನವರಿಗೆ ಮಾಯಕೊಂಡ ಶಾಸಕ ಬಸವತoಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ, ಸಂಸದೆ ಪ್ರಭ ಮಲ್ಲಿಕಾರ್ಜುನ, ಇನ್ಸೈಟ್ ಐ ಎ ಎಸ್ ರಾಜ್ಯ ಸ್ವಾಭಿಮಾನಿ ಬಳಗ ಅಧ್ಯಕ್ಷ ಜಿ ಬಿ ವಿನಯ್ ಕುಮಾರ್ ಸೇರೀದಂತೆ ಹಲವಾವರು ಗಣ್ಯರು, ಹಿತ್ಯಷಿ ಗಳು ಸಂತಾಪ ಸೂಚಿಸಿದ್ದಾರೆ.


ಮೃತರ ಅಂತ್ಯ ಕ್ರಿಯೆ ಅವರ ನಲ್ಕುoದ ಗ್ರಾಮ ಅಡಿಕೆ ತೋಟ ದಲ್ಲಿ ಫೆ.16 ರ ಇಂದು ಮಧ್ಯಾಹ್ನ 2.30ಕ್ಕೆ ನೆಡೆಯಲಿದೆ.

Leave a Reply

Your email address will not be published. Required fields are marked *

You missed

error: Content is protected !!