ಬಿಜೆಪಿ ಮುಖಂಡರಾದ ಕೆ ಎಸ್ ಪ್ರಭುಗೌಡರವರ ತಾಯಿ ಇಹ್ಯಲೋಕ ತ್ಯಜಿರುತ್ತಾರೆ :ಜಗಳೂರು ತಾಲ್ಲೂಕಿನ ಹೊಸ ಕಾನನಕಟ್ಟೆ ಗ್ರಾಮದ ಬಿ ಜೆ ಪಿ ಮುಖಂಡ ಕೆ ಎಸ್ ಪ್ರಭುರವರ ತಾಯಿ ವಯೋಸಹಜದಿಂದ ಅರೂಡಮ್ಮ. ದೈವಧಿನರಾಗಿರುತ್ತಾರೆ.ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ ಕಾನನಕಟ್ಟೆ ಗ್ರಾಮದಲ್ಲಿ ಗುರವಾರ ಸಮಯ, 3.45 ಕ್ಕೆ ದೈವ ದೀನರಾಗಿದ್ದಾರೆ. ಅಂತ್ಯಕ್ರಿಯೆನ್ನು ಅವರ ಸ್ವ ಗ್ರಾಮದಲ್ಲಿದಲ್ಲಿ ಶುಕ್ರವಾರ 10.30 ಕ್ಕೆ ಅವರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.