Kannada | online news portal | Kannada news online august 5
Search
Shukradeshe suddi Kannada | online news portal | Kannada news online
Kannada | online news portal | Kannada news online
ದಾದಾವಣಗೆ ಜಿಲ್ಲೆ ಜಗಳೂರು ತಾಲ್ಲೂಕಿನ
ಪಲ್ಲಾಗಟ್ಟೆ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಪಿ.ಇ.ಶೇಖರಪ್ಪ ಉಪಾಧ್ಯಕ್ಷರಾಗಿ ವಿರುಪಾಕ್ಷಿ ಆಯ್ಕೆ.
ಜಗಳೂರು ಸುದ್ದಿ:ತಾಲೂಕಿನ ಪಲ್ಲಾಗಟ್ಟೆ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಪಿ.ಇ.ಶೇಖರಪ್ಪ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 22 ಜನ ಸದಸ್ಯರಿದ್ದು.ಎಸ್ ಸಿ ಮೀಸಲು ಸ್ಥಾನಕ್ಕೆ
ಒಬ್ಬರೇ ನಾಮಪತ್ರ ಸಲ್ಲಿಸಿದ್ದು.ನಾಮಪತ್ರ ಊರ್ಜಿತವಾಗಿ ಸದಸ್ಯರ ಸರ್ವಾನುಮತದಿಂದ ಆಯ್ಕೆಯಾದರು.ಎಸ್ ಟಿ ಮೀಸಲುಉಪಾಧ್ಯಕ್ಷ ಸ್ಥಾನಕ್ಕೆ ವಿರುಪಾಕ್ಷಿ ಪ್ರತಿಸ್ಪರ್ಧಿಯಾಗಿ ಬಸವರಾಜ್ ನಾಮಪತ್ರ ಸಲ್ಲಿಸಿದ್ದರು.ನಡೆದ ಚುನಾವಣೆಯಲ್ಲಿ ಬಸವರಾಜ್ 8 ಮತಗಳನ್ನು ಪಡೆದರೆ ವಿರುಪಾಕ್ಷಿ 14 ಮತಗಳನ್ನು ಪಡೆದು 6 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಖಿಮಾವತ್ ಘೋಷಿಸಿದರು.
ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಗಾಯಿತ್ರಿ ಹನುಮಂತಪ್ಪ,ದಿವ್ಯಸತೀಶ್,ರೇಣುಕಮ್ಮ,ವಿರೇಶ್,ಮುರುಗೇಶ್,ಚಂದ್ರಮ್ಮಪ್ರಕಾಶ್,ನಾಗರಾಜ್ ಜಿ.ಸಿ.ಸಿದ್ದೇಶ್,ಎಸ್.ಎನ್.ಬಸವರಾಜ್,ಹೊನ್ನಮ್ಮ ನಾಗರಾಜ್,ಮಂಜಮ್ಮ ಪ್ರಕಾಶ್,ಶಿವಗಂಗಮ್ಮಬಸವರಾಜ್,ಪಿಡಿಓ ಪ್ರಕಾಶ್,ಮುಖಂಡರಾದ ಹನುಮಂತಪ್ಪ,ಗೋಡೆ ಪ್ರಕಾಶ್ ಸೇರಿದಂತೆ ಇದ್ದರು.