ಹಲೋ ಗ್ರಾಮಸಹಾಯಕ ಚಲೋ ಬೆಳಗಾವಿ  ರಾಜ್ಯದಲ್ಲಿ 10.450 ಹೆಚ್ಚು ಕಂದಾಯ ಇಲಾಖೆ ಗ್ರಾಮ ಸಹಾಯಕರುನ್ನು ಡಿ ದರ್ಜೆ ನೌಕರರೆಂದ ಪರಿಗಣಿಸಿ ಸೇವಾ ಭದ್ರತೆ ಒದಗಿಸುವಂತೆ ದಿನಾಂಕ 11 ರಂದು ಪಾದಯಾತ್ರೆ ಚಾಲನೆ ಮಾಡಿ ದಿನಾಂಕ 12 ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಎಂದು ಗ್ರಾಮ ಸಹಾಯಕರ ತಾಲ್ಲೂಕು ಸಂಘದ ಅದ್ಯಕ್ಷರಾದ ರಾಜು ಹಾಗೂ ಖಜಾಂಚಿ ಗುತ್ತಿದುರ್ಗ ಶಾಂತಪ್ಪ ತಿಳಿಸಿದ್ದಾರೆ.

 ಸುದ್ದಿ ಜಗಳೂರು ದಾವಣಗೆರೆ ಜಿಲ್ಲೆ 

ಶುಕ್ರದೆಸೆ ನ್ಯೂಸ್:-

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 10 

ಬೆಳಗಾವಿ ಜಿಲ್ಲೆ  ಕಿತ್ತೂರು ರಾಣಿ ಚೆನ್ನಮ್ಮ  ಕೋಟೆ ಆರಮನೆ ಆವರಣದಿಂದ ದಿನಾಂಕ .ಡಿಸೆಂಬರ್ 11 ರಂದು ಬೆಳಿಗ್ಗೆ ಸಮಯ 8 ಗಂಟೆಗೆ ಕರ್ನಾಟಕ ರಾಜ್ಯ ಕಂದಾಯ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಲು ಸುವರ್ಣಸೌಧದವರೆಗೆ ಪಾದಯಾತ್ರೆ‌ ಕೈಗೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕಾಲ್ನಡಿಗೆ ಮೂಲಕ ತೆರಳಿ ಅಧಿವೇಶನ ನೆಡೆಯುವ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು..

ಜಗಳೂರು  ತಾಲ್ಲೂಕಿನ  ನಮ್ಮ ಗ್ರಾಮಸಹಾಯಕರ  ಸಂಘದ ಪಾದಾಧಿಕಾರಿಗಳು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಹೋರಾಟವನ್ನ   ಯಶಸ್ವಿಗೋಳಿಸುವಂತೆ ಈ ಮೂಲಕ ಸಂಘದ ಅಧ್ಯಕ್ಷರಾದ ರಾಜು ಹಾಗೂ ಗ್ರಾಮ ಸಹಾಯಕ ಸಂಘದ  ಖಜಾಂಚಿ ಮನವಿ ಮಾಡಿಕೊಂಡಿದ್ದಾರೆ. 

Leave a Reply

Your email address will not be published. Required fields are marked *

You missed

error: Content is protected !!