Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜೂನ್ 3
ಕ್ಲೀನ್ ಮ್ಯಾಕ್ಸ್ ಸೋಲಾರ್ ಕಂಪನಿ ಕಾರ್ಮಿಕ ವಿದ್ಯುತ್ ತಗಲಿ ಸಾವು.
ಜಗಳೂರು ಸುದ್ದಿ:ತಾಲೂಕಿನ ತಾಯಿಟೋಣಿ ಬಳಿ ಸೋಲಾರ್ ಕಂಪನಿಯ ರಾಜಸ್ಥಾನ ಮೂಲದ ಕಾರ್ಮಿಕ ಓಂಕಾರ್ ಸಿಂಗ್ (34)ವರ್ಷದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಈ ಕುರಿತು ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡುಗೆ ಸಿಬ್ಬಂದಿಯಾಗಿ ಕ್ಲೀನ್ ಮ್ಯಾಕ್ಸ್ ಸೋಲಾರ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕನಾಗಿದ್ದು.ಪಕ್ಕದಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ಸಹುದ್ಯೋಗಿಗಳಾದ
ಭಾನುಸಿಂಗ್,ಮೆಕತ್ ಸಿಂಗ್,ಫೀರ್ ಸಾಬ್,ತಿಳಿಸಿದರು.