ಲಜ್ಜೆಗೆಟ್ಟ ಪಿಡಿಓ ಕೋಟ್ರೇಶನಿಗೆ ಇಸ್ವತ್ತು ಮಾಡಿಕೊಡಲು 3 ಕೆ ಜಿ ಮಾಂಸ 2000 ಸಾವಿರ ಹಣ ಕೊಡಬೇಕಂತೆ ಇಂತ ಲಜ್ಜೆಗೆಟ್ಟ ಮಹಾಶಯ ಪಿಡಿಓ ನಿಗೆ ತಾಪಂ ಇ ಓ. ಬೆಂಬಲ ಇದೀಯಂತೆ ಕೊಟ್ರೇಶನ ಲಂಚಾವತಾರದ ಬಗ್ಗೆ ಸಮರ್ಥಿಸಿಕೊಂಡ ಇಓ ಕೆಂಚಪ್ಪ
ಜಗಳೂರು ತಾಲ್ಲೂಕಿನ ದೋಣಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಕೋಟ್ರೇಶಿ ಎಲ್ಲಿದೀಯಪ ಮಾಂಸ ದಂಧೆಗೆ ನಿಂತ ಕೋಟ್ರೇಶಿ 3 ಕೆ ಜಿ ಮಾಂಸ 2000 ದುಡ್ಡು ಇ ಸ್ವತ್ತು ಮಾಡಿಕೊಡಲು ಈ ಪಿಡಿಒ ಮಹಾಶಯನಿಗೆ ಲಂಚ ಕೊಡಬೇಕಂತೆ ಕಳೆದ ನಾಲ್ಕು ತಿಂಗಳ ಈ ಹಿಂದೆ ಹನುಮಂತಾಪುರ ಗ್ರಾಮ ಪಂಚಾಯಿತಿಯಲ್ಲಿ ನಿಯೋಜನೆಗೊಂಡು ಅಭಿವೃದ್ದಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮಹಾಶಯ ಪಿಡಿಓ ಕೋಟ್ರೇಶನ ಲಂಚವತಾರ ಎಂತ ಕೀಳುಮಟ್ಟದಾಗಿದೆ ಎಂಬುದನ್ನ ಆತ್ಮವಲೋಕನ ಮಾಡಿಕೊಳ್ಳಬೇಕಿದೆ.
ಈತ ಇದೀಗ ಪ್ರಸ್ತುತದಲ್ಲಿ ದೋಣಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಟ್ರೇಶನ ಕರ್ಮಕಾಂಡವನ್ನ ಸದಸ್ಯರೊಬ್ಬರು ನೇರವಾಗಿ ಹನುಮಂತಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಕುಬೇರಪ್ಪರವರು ಸರ್ಕಾರದ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌದರಿಯವರಿಗೆ ಹನುಮಂತಾಪುರ ಗ್ರಾಮ ಪಂಚಾಯಿತಿ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಕಳೆದ ದಿನಗಳ ಹಿಂದೆ ನಡೆದ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿದ ಸಂದರ್ಭದಲ್ಲಿ ಈತನ ಬಣ್ಣಬಯಲಾಗಿದೆ.ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಬೆಸೆತ್ತು ಸರ್ಕಾರಿ ಕೆಲಸಕ್ಕಾಗಿ ಅಲೆದು ಕಾರ್ಯಗತಗೊಳ್ಳದೆಯಿರುವ ಸಂದರ್ಭದಲ್ಲಿ ಸದಸ್ಯ ಕುಬೇರಪ್ಪ ಅಸಹಾಯಕನಾಗಿ ಆಯೋಗದ ಅಧ್ಯಕ್ಷರ ಸಮ್ಮುಖದಲ್ಲಿ ಅಧಿಕಾರಿಗಳಿಗೆ ತಿಳಿಸಿದರು ಸಹ ಜಿಲ್ಲಾ ಪಂಚಾಯತ್ ಉಪಾ ಕಾರ್ಯದರ್ಶಿ ಮಮತಾ ಹೊಸಗೌಡರ್ ಹಾಗೂ ತಾಪಂ ಇಓ ಕೆಂಚಪ್ಪರವರಿಗೆ ಚುನಾಯಿತ ಜನಪ್ರತಿನಿಧಿಯೊಬ್ಬ ನೇರವಾಗಿ ನಾನು ಲಂಚ ಕೋಟ್ಟಿರುವುದನ್ನ ತಿಳಿಸಿದರು ಸಹ ಯಾವುದೇ ಕ್ರಮಕೈಗೊಳ್ಳಲಿಲ್ಲ ವಿಡಿಯೋದಲ್ಲಿ ಸಾಕ್ಷಿ ಸಮೇತ ಸದಸ್ಯ ಕುಬೇರಪ್ಪ ಪತ್ರಿಕಾ ಹೇಳಿಕೆ ನೀಡಿದ್ದರಿಂದ ವ್ಯಾಪಕ ಸುದ್ದಿಯಾದರು ಸಹ ಲಜ್ಜೆಗೆಟ್ಟ ಪಿಡಿಓ ನಿಗೆ ಕ್ರಮಕೈಗೊಳ್ಳದೆ ಇರುವುದು ಒಂದು ರೀತಿ ಹನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.ಇಓ ಕೆಂಚಪ್ಪರವರು ನುಣುಚಿಕೊಂಡು ಮೇಲಾಧಿಕಾರಿಗಳಿಗೆ ಭ್ರಷ್ಟತೆಯನ್ನು ಮುಚ್ಚಿಟ್ಟುಕೊಂಡು ತನ್ನ ಸಾಹಚತನವನ್ನ ಪ್ರದರ್ಶಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರಲಿದೆ ..ಒಟ್ಟಾರೆ ತಾಪಂ ಆಡಳಿತ ಕುಸಿತವಾಗಿ ಆಡಳಿತದಲ್ಲಿ ಲೋಪದೋಷಗಳಿಂದ ಇಂತ ಲಜ್ಜೆಗಟ್ಟ ಪಿಡಿಓ ಕಾರಣ ಎಂಬುದು ಇಓ ರವರ ಘನ ಆಡಳಿ ಪ್ರಮಾಣಿಕತೆ ನಿಷ್ಠೆ ಹೇಗಿದೆ ಎನ್ನುವುದನ್ನ ಪ್ರಶ್ನೇ ಮಾಡಿಕೊಳ್ಳಬೇಕುದೆ.
ಒಬ್ಬ ಸರ್ಕಾರದ ಮಹಿಳಾ ಆಯೋಗದ ಅದ್ಯಕ್ಷರ ಸಭೆಯಲ್ಲಿ ನಡೆದ ಸಭೆಗೆ ಸಾಕ್ಷಿ ಬೇಕು ಎಂದು ಸಬೂಬು ಹೇಳಿ ನುಣುಚಿಕೊಳ್ಳುವ ತಾಪಂ ಇಓ ಅಧಿಕಾರಿ ಜಾಣ ನಡೆಯ ಗುಟ್ಟೇನು?
ಎಂಬುದು ಯಕ್ಷ ಪ್ರಶ್ನೇ ಕಾಡುತ್ತಿದೆ.
ಚುನಾಯಿತ ಜನಪ್ರತಿನಿಧಿ ನೇರವಾಗಿ ಹೇಳಿರುವುದೆ ಸಾಕ್ಷಿಯಾಗಿದೆ.ತಾಪಂ ಇಓ ಕೆಂಚಪ್ಪನವರೆ ಮೊದಲು ಪಿಡಿಓ ಕೋಟ್ರೇಶ ಎಂಬ ಮಹಾಶಯನನ್ನ ಸಸ್ಪೇಂಡ್ ಮಾಡದೇ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ನೈತಿಕತೆಯಿದ್ದರೆ ಮೊದಲು ಕ್ರಮಕೈಗೊಳ್ಳಿ ಕಿಮ್ಮತ್ತು ನೀಡದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೌನ ವಹಿಸಿರುವುದರ ಗುಟ್ಟಿನ ರಹಸ್ಯವೇನು ?

