ಚಿತ್ರದುರ್ಗ ಜಿಲ್ಲಾ ಸುದ್ದಿ ಚಳಕೆರೆ ತಾಲ್ಲೂಕು

KSRTC ಚಾಲಕ ನೇಣು ಬೀಗಿದುಕೊಂಡು ಆತ್ಮಹತ್ಯೆ ..

ಚಳ್ಳಕೆರೆ ನಗರದಲ್ಲಿ KSRTC ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮನ್ನೆಕೋಟೆ ಗ್ರಾಮದ
ಪರಮೇಶ್ವರಪ್ಪ ಎನ್ನುವ (36 ) ಬಸ್ ಚಾಲಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ನಗರದ ಪಾವಗಡ ರಸ್ತೆಯ ಸಮೀಪ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಸುಮಾರು ನಾಲ್ಕು ದಿನದಿಂದ ಕರ್ತವ್ಯಕ್ಕೆ ಗೈರಾಗಿದ್ದು ಮಾನಸಿಕ ಒತ್ತಡದಿಂದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ….

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್. ಹಾಗೂ ಪಿಎಸ್ಐ ಧರಪ್ಪ, ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

ಇನ್ನು ತನಿಖೆಯ ನಂತರವೇ ಆತ್ಮಹತ್ಯೆಗೆ ನಿಖರವಾದ ಮಾಹಿತಿ ಸಿಗಲಿದೆ…

ಸಂದರ್ಭದಲ್ಲಿ ಚಾಲಕನ ಕುಟುಂಬಸ್ಥರ ಗೋಳು ತೀರದಾಗಿದೆ .

ವರದಿ ಮೌನೇಶ್ ಆಚಾರ್ ಚಳಕೆರೆ

Leave a Reply

Your email address will not be published. Required fields are marked *

You missed

error: Content is protected !!