ಶುಕ್ರದೆಸೆನ್ಯೂಸ್
ಜಗಳೂರು ತಾಲ್ಲೂಕಿನ ದೇವಿಕೆರೆ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಮಾರಮಾರಿ ನಡೆದಿದೆ

ಪ್ರತಿಮಾ ಮತ್ತು ಮಲ್ಲಿಕಾರ್ಜನಪ್ಪ
ಹಲ್ಲೆಗೊಳಾಗಿದ್ದಾರೆ ಎಂದು ತಿಳಿದು ಬಂದಿದೆ

ಪ್ರತಿಮಾ ಮತ್ತು ಮಲ್ಲಿಕಾರ್ಜನಪ್ಪ ಇವರು ಗ್ರಾಮ ಠಾಣಾ ಜಾಗದಲ್ಲಿ ಮನೆ ಕಟ್ಟುತ್ತಿದ್ದಾರೆ ಎಂದು ಅದೇ ಗ್ರಾಮದ ಗುರುಸಿದ್ದಪ್ಪ ವೀರೇಶ್ ಶರಣಪ್ಪರವರು ಹಲ್ಲೆ ಮಾಡಿದ್ದಾರೆ ಎಂದು ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.
ಗ್ರಾಮ ಪಂಚಾಯಿತಿ ಪಿ.ಡಿ.ಒ ಎದುರಲ್ಲೆ ಎರಡು ಕುಟುಂಬಗಳ ನಡುವೆ ಮಾರಮಾರಿ ನಡೆದಿದೆ ಅಲ್ಲೆಯೆ ಇದ್ದ ದೇವಿಕೆರೆ ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ ಜಗಳ ಬಿಡಿಸಲು ಪ್ರಯತ್ನಿಸಿದ್ದಾರೆ.

ಇನ್ನು ಈ ಸಂಬಂಧವಾಗಿ ಗಾಯಳು ಪ್ರತಿಮಾ ಮಲ್ಲಿಕಾರ್ಜನಪ್ಪ ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎಂದು ತಿಳಿದು ಬಂದಿದೆ

Leave a Reply

Your email address will not be published. Required fields are marked *

error: Content is protected !!