ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಕಾನೂನು ವಿಭಾಗದ ನೂತನ ಜಿಲ್ಲಾಧ್ಯಕ್ಷರಾಗಿ ವಕೀಲರಾದ ಡಿ.ಸಿ.ರಾಕೇಶ್, ಉಪಾಧ್ಯಕ್ಷರಾಗಿ ಯುವ ವಕೀಲ ನವೀನ್ ಹೊರಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ

ರಾಷ್ಟ್ರೀಯ ಯುವ ಕಾಂಗ್ರೆಸ್ ಲೀಗಲ್ ಸೆಲ್ ರಾಷ್ಟ್ರೀಯ ಅಧ್ಯಕ್ಷ, ಎ.ಐ.ಸಿ.ಸಿ ಸದಸ್ಯ ರೂಪೇಶ್ ಎಸ್.ಬಡೌರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

ಶ್ರೀಯತ ರಾಖೇಶ್ ಮತ್ತು ನವೀನ್ ಹೊರಟ್ಟಿರವರನ್ನ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಶ್ರೀಧರ್ ಎಂ.ಎಂ ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಎಚ್.ಎಸ್. ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್.ಮಲ್ಲಿಕಾರ್ಜುನ್ ಅವರಿಗೆ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೂ ಯುವಘಟಕದ ಮಾಜಿ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯ, ರಾಜ್ಯ ಕಾರ್ಯದರ್ಶಿ ತಾಯಿರ್, ಮುಖಂಡರಾದ ಶ್ರೀನಿವಾಸ್ ಶಿವಗಂಗಾ, ಬುದಳ್ ಬಾಬು, ಶಂಭು ಎಸ್ ಊರೇಕೊಂಡಿ, ಸಾಗರ್ LMH, ರಾಘವೇಂದ್ರ ಗೌಡ, ಶಾಮನೂರು ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವರುಣ್ ಬೆಣ್ಣೆಹಳ್ಳಿ ಹಾಗೂ ಮುಂಚೂಣಿ ಘಟಕದ ಕಾಂಗ್ರೆಸ್ ಹಿರಿಯ ನಾಯಕರಿಗೆ ನೂತನ ಜಿಲ್ಲಾಧ್ಯಕ್ಷ ರಾಕೇಶ್ ಡಿ.ಸಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ….

ರಾಕೇಶ್ ಡಿ.ಸಿ. ಜಿಲ್ಲಾಧ್ಯಕ್ಷರು,
ಲೀಗಲ್ ಸೆಲ್, ಕಾಂಗ್ರೆಸ್ ಯುವ ಘಟಕ ದಾವಣಗೆರೆ

Leave a Reply

Your email address will not be published. Required fields are marked *

You missed

error: Content is protected !!