ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ದಾವಣಗೆರೆ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ
ವಿಶೇಷ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.
ತಾರೀಖು ೨೨-೯-೨೦೨೫ ರಿಂದ ೩೦_ ೯_೨೦೨೫ ರವರೆಗೆ
೯ ದಿನ ಗಳ ಕಾಲ ನಡೆಯುವ ಕವಿಗೋಷ್ಠಿಯಲ್ಲಿ
ಪ್ರತಿ ದಿನ ಆಯ್ಕೆಯಾದ ಕವಿಗಳಿಂದ ಕವನ ವಾಚನ ಮತ್ತು
ಅಂದಿನ ಅವತಾರಿ ದೇವಿಯ ಪಾರಾಯಣ ನಡೆಯುವುದು.
ತಾರೀಖು ೫-೧೦-೨೦೨೫ ನೇ ಭಾನುವಾರ ಸಮಾರೋಪ ಸಮಾರಂಭದ ಕವಿಗೋಷ್ಠಿಯಲ್ಲಿ ಭಾಗವಹಿಸಿರುವ
ಕವಿ-ಕವಯತ್ರಿಯರಿಗೆ ಭಾವಚಿತ್ರ ಇರುವ ಅಭಿನಂದನಾ ಪತ್ರ ನೀಡಲಾಗುವುದು.
ಆಸಕ್ತಿಯುಳ್ಳ ಕವಿ ಕವಯತ್ರಿ ಯರು ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪಕಿ೯ಸಿ ತಮ್ಮ ದೂರವಾಣಿ ಸಂಖ್ಯೆ.ಸ್ಥಳ,
ಭಾವಚಿತ್ರದೊಂದಿಗೆ ಹೆಸರನ್ನು ನೊಂದಾಯಿಸಿಕೊಳ್ಳಲು
ಕೊನೆಯ ದಿನ ೧೫-೯-೨೦೨೫ ನೇ ಸೋಮವಾರ.

ಕವಿಗೋಷ್ಠಿಗೆ ಹೆಸರು ನೊಂದಾಯಿಸಲು .
೯೬೧೧೯೬೯೬೯೦ ಅಣಬೇರು ತಾರೇಶ ಕೆ ಪಿ ಇವರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *

You missed

error: Content is protected !!