filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

ಜಗಳೂರು ಬ್ರೇಕಿಂಗ್ ನ್ಯೂಸ್

ಡಿ ದೇವರಾಜ್ ಅರಸು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರ ಹಾಸ್ಟೆಲ್ ವಿದ್ಯಾರ್ಥಿಗಳು ಕತ್ತಲಿನಲ್ಲಿ ಶೌಚಕೆ ಪರದಾಟ

ಜಗಳೂರು ತಾಲ್ಲೂಕಿನ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಿದರಕೆರೆ ರಸ್ತೆಯಲ್ಲಿರುವ ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು ಕಗ್ಗತ್ತಲಿನಲ್ಲಿ ಶೌಚಕ್ಕೆ ತೆರಳುವಂತಾಗಿದೆ .

ಸರಿಯಾದ ರೀತಿ ವಿದ್ಯುತ್ ಇಲ್ಲದೆ ಶೌಚಕ್ಕೆ ವಿದ್ಯಾರ್ಥಿಗಳ ಪರದಾಟ
ವಾರ್ಡನ್ ಸಬೂಬು ಹೇಳಿ ನುಣಿಚಿಕೊಂಡಿದ್ದಾರೆ.

ವಿದ್ಯಾರ್ಥಿಗಳು ರಾತ್ರಿ ವೇಳೆ ಶೌಚಾಲಯಕ್ಕೆ ತೆರಳಲು ಕಗ್ಗತ್ತಲಿನಲ್ಲಿ ತೆರಳುವುದರಿಂದ
ವಿಷಜಂತುಗಳು ಇನ್ನಿತರೆ ಆನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ರಾತ್ರಿ ವೇಳೆ ವಿದ್ಯುತ್ ಬೆಳಕು ಬರುತ್ತಿಲ್ಲ ಕೇವಲ ನಾಮಕಾವ್ಯವಸ್ಥೆಗೆ ಲೈಟ್ ಹಾಕಲಾಗಿದೆ ವಿದ್ಯುತ್ ಮಾತ್ರ ಬರುತ್ತಿಲ್ಲ
ಸಂಬಂಧಿಸಿದ ವಾರ್ಡನ್ ದೇವೇಂದ್ರಪ್ಪರವರನ್ನ ಪ್ರಶ್ನೆಸಿದರೆ ಸಬೂಬು ಹೇಳಿ ನುಣುಚಿಕೊಂಡಿದ್ದಾರೆ.

ವರದಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

Leave a Reply

Your email address will not be published. Required fields are marked *

error: Content is protected !!