ನಿಧನ ವಾರ್ತೆ

ಕಕ್ಕಗೋಳ್ಳ ಗ್ರಾಮದ ನ್ಯಾಯ ಬೆಲೆ ಅಂಗಡಿಯ ಮಾಲೀಕರಾದ ಜಯಣ್ಣ ಇವರ ತಾಯಿ ಶ್ರೀಮತಿ ಚೌಡಮ್ಮ ನಿಧನ

ದಾವಣಗೆರೆ:

ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ದಿವಂಗತ ಸಣ್ಣ ಚೌಡಪ್ಪ ನವರ ಧರ್ಮಪತ್ನಿ ಶ್ರೀಮತಿ ಚೌಡಮ್ಮ ಸುಮಾರು( 96 ವರ್ಷ) 7- 10-2025 ರ ಮಂಗಳವಾರ ಸಂಜೆ ಸುಮಾರು ನಾಲ್ಕು ಗಂಟೆಗೆ ನಿಧನ ಹೊಂದಿದರೆಂದು ತಿಳಿಸಲು ವಿಷಾದಿಸುತ್ತೇವೆ.

ಮೃತ ಚೌಡಮ್ಮ ಇವರು ಕಕ್ಕರಗೊಳ್ಳ ನ್ಯಾಯಬೆಲೆ ಅಂಗಡಿ ಮಾಲೀಕರಾದ ಜಯಣ್ಣ ಇವರನ್ನು ಸೇರಿದಂತೆ ಒಂಬತ್ತು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳು, ಅಳಿಯಂದರು, ಸೊಸೆಯದಿರು ಮತ್ತು ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಅಂತ್ಯಕ್ರಿಯೆ ಬುದುವಾರ ಮಧ್ಯಾಹ್ನ 12 ಗಂಟೆಗೆ ಕಕ್ಕರಗೊಳ್ಳ ಗ್ರಾಮದ ಸಮೀಪ ಇರುವ ಕೋಡಿಹಳ್ಳಿ ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಜಯಣ್ಣ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You missed

error: Content is protected !!