ಪೌತಿ ಖಾತೆ ಹೆಸರಿನಲ್ಲಿ ಲಂಚಕ್ಕೆ ನಿಂತ ಗ್ರಾಮ ಲೆಕ್ಕಾಧಿಕಾರಿ ನವೀನ್
ಪೌತಿ ಖಾತೆ ಬದಲಾವಣೆಗೆ ಒಂದು ಒಂದು ರೈತರ ಪೈಲಿಗೆ 5000 ಸಾವಿರ 10.000 ಸಾವಿರ ಲಂಚಕ್ಕೆ ಆಮೀಷವೊಡ್ಡುವ ಗ್ರಾಮ ಲೆಕ್ಕಾಧಿಕಾರಿಗಳ ಕರ್ಮಕಾಂಡ
ಜಗಳೂರು ತಾಲ್ಲೂಕಿನ ಬಿಳಿಚೋಡು ಹೋಬಳಿ ಗುತ್ತಿದುರ್ಗ ಪಿರ್ಕಾ -ಗ್ರಾಮಲೆಕ್ಕಾಧಿಕಾರಿ ಲಂಚದ ಕರ್ಮಕಾಂಡ ಪೌತಿ ಖಾತೆ ಬದಲಾವಣೆಗೆ ಒಂದು ಪೈಲುಗೆ ತಲಾ 5000 ಸಾವಿರ 10 ಸಾವಿರ ಬೇಡಿಕೆ ಹಣ ಕೊಟ್ಟರೆ ಕೆಲಸ ಇಲ್ಲ ಅಂದರೆ ಪೈಲು ವಿಲೇವಾರಿ ಮಾಡದೆ ಸತಾಯಿಸುವ ಗ್ರಾಮಲೆಕ್ಕಾಧಿಕಾರಿ ರೂ.ಗೆ ಅಯಾ ಫಲಾನುಭವಿಗಳು ಲಂಚ ಕೊಡಬೇಕಂತೆ ಗ್ರಾಮ ಲೆಕ್ಕಾಧಿಕಾರಿ ನವೀನ್ ಎಂಬ ಅಧಿಕಾರಿಯ ಲಂಚದ ಕರಾಮತ್ತು ನೊಂದ ರೈತರ ಜೇಬಿಗೆ ಕತ್ತರಿ ಹಾಕುವ ಲಂಚಬಾಕ ಅಧಿಕಾರಿ ಲಂಚವಾತಾರಕ್ಕೆ ಕಡಿವಾಣ ಯಾವಾಗ ಎಂದು ಸಾರ್ವಜನಿಕರು ಪ್ರಶ್ನೇಸಿದ್ದಾರೆ..
