ಚೌಡಪ್ಪರವರ ತಾಯಿ ಕರಿಯಮ್ಮ. 90 ವರ್ಷ. 19 3. 2026. ಸಂಜೆ. 6 ಗಂಟೆ ಸುಮಾರಿಗೆ. ದೈವ ದಿನ ರಾಗಿರುತ್ತಾರೆ.

ಮೂವರು ಗಂಡು ಮಕ್ಕಳು. ಒಬ್ಬ ಮಗಳು. ಸೊಸೆಯಂದಿರು. ಮೊಮ್ಮಕ್ಕಳು. ಅಪಾರವಾದ ಬಂಧು ಬಳಗವನ್ನು ಬಿಟ್ಟು. ನಿಧನ. ನಿಧನರಾಗಿರುತ್ತಾರೆ.

ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ ದೇವೇಂದ್ರಪ್ಪ ರವರು. ಬೆಳಿಗ್ಗೆ. ಅಮೃತ ತಾಯಿಯ ದರ್ಶನ ಮಾಡಿ. ನೊಂದವರ ನೆರವು ಯೋಜನೆಯಡಿ. 25000 ಸ್ಥಳದಲ್ಲಿಯೇ ನಗದು ನೀಡಿ. ಬಂಧು-ಬಳಗದವರಿಗೂ. ಸಾಂತ್ವಾನ ನುಡಿಗಳnnaಡಿ. ಮೃತರ ಆತ್ಮಕ್ಕೆ. ಆ ಭಗವಂತ. ಚಿರಶಾಂತಿ. ನೀಡಲಿ. ದುಃಖ ತಪ್ತ ಕುಟುಂಬಕ್ಕೆ. ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು. ಹಾರೈಸಿದರು.

ನಿಜವಾಗಲೂ ಬಡವರ ಬಂಧು ಎನಿಸಿಕೊಂಡಿರುವ ದೇವೇಂದ್ರಪ್ಪ. ಬಡವರ ಪರ ಎನ್ನುವುದಕ್ಕೆ. ಇದು ಒಂದೇ ಉದಾಹರಣೆ ಅಲ್ಲ. ಇಂಥ ನೂರಾರು ಮಂದಿಗೆ. ಬಡವರಿಗೆ ನಿರ್ಗತಿಕರಿಗೆ ಶೋಷಿತರಿಗೆ. ಆಶಾ ಕಿರಣವಾಗಿದ್ದಾರೆ. ಜ್ಞಾನದ ಶಿಖರವಾಗಿದ್ದಾರೆ.. ನೊಂದವರಿಗೆ ನೆರವು ಎಂಬ ಯೋಜನೆ ಸ್ಥಾಪಿಸಿದ್ದು. ಅಭಿಸಿದ್ದು ತುಂಬಾ ಅನುಕೂಲಕರವಾದ. ಶಾಸಕರ ಕನಸಿನ. ಯೋಜನೆಯಾಗಿದೆ. ದಾವಣಗೆರೆ ಜಿಲ್ಲಾ ಲೀಡ್ ಬ್ಯಾಂಕ್. ನಿವೃತ್ತ ಪ್ರಬಂಧಕರಾದ.. ಖ್ಯಾತ ಸಾಹಿತಿಯಾದ ಎನ್ ಟಿ ಎರ್ರಿ ಸ್ವಾಮಿಯವರು. ಪ್ರಜಾವಾಣಿ ಹಿರಿಯ ವರದಿಗಾರಾದ.. ವಕೀಲರು. ಆದ.ಡಿ ಶ್ರೀನಿವಾಸ್ ಗುರುಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ. ಮಂಜಕ್ಕ ಜಿಎಂ ಮೊ ಗಬಸಪ್ಪ. ಅಮೃತ ಕರಿಯಮ್ಮನವರ ಹಿರಿಯ ಪುತ್ರ. ಜಗಳೂರು ವಾಯ್ಸ್. ದಿನಪತ್ರಿಕೆಯ ಸಂಸ್ಥಾಪಕರಾದ. ಎಮ್ ಎಚ್ ಚೌಡಪ್ಪ.. ರೈತ ಮುಖಂಡ ಅಗಸನಹಳ್ಳಿ ದಾಸಪ್ಪ.. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ. ಪೂಜಾರ್ ಭೀಮಪ್ಪ. ಗ್ರಾಪಂ ಸದಸ್ಯ ಪೂಜಾರ್ ಸಿದ್ದಪ್ಪ. ಕುರುಬ ಸಮಾಜದ ಯುವ ಮುಖಂಡ. ಠಾಕರಾಜ್. ( ಬಸವರಾಜ್ ) ಜಗಳೂರು ವಾಯ್ಸ್ ಕನ್ನಡ ದಿನಪತ್ರಿಕೆ ಸಂಪಾದಕರಾದ ಶ್ರೀಮತಿ ಬಿ ಓ ಕರಿಯಮ್ಮ ಎಂಎಚ್ ಚೌಡಪ್ಪ ಬಸವನಕೋಟಿ ಗ್ರಾಮ ಪಂಚಾಯಿತಿ ಗ್ರಂಥಪಾಲಕ. ಸಿಟಿ ಬಸವರಾಜ್.ಮಡ್ರ ಹಳ್ಳಿ. ಜಿಎಂ ಮುಗಬಸಪ್ಪ. ಜಿಮ್ ಬಸವರಾಜ. ಜಿಎಂ ಬಸವರಾಜ್. ಬಾರಿಕೆರ ಪರಸಪ್ಪ. ಕುರುಬರ ಲಕ್ಷ್ಮಣ ಗ್ರಾಮ ಪಂಚಾಯಿತಿ. ಹಿರಿಯ ನಿವೃತ್ತ ನೌಕರ. ಮರಿಯಪ್ಪ. ಪಾಲನಾಯಕನ ಕೋಟೆ ವಾಮಣ್ಣ. ಬಸವನಕೋಟಿ ವಿಎಸ್ಎಸ್ ಏನ್ ಮಾಜಿ ಅಧ್ಯಕ್ಷ. ಮುರುಡಬಸಪ್ಪ. ನಿವೃತ್ತ ಮುಖ್ಯ ಶಿಕ್ಷಕರಾದ. ಉಮೇಶ್ ಅಣ್ಣ ನಿವೃತ್ತ ಮುಖ್ಯೋಪಾಧ್ಯಾಯರಾದ. ಕೆಳಗೂಟಿ ಮಂಜಣ್ಣ ಬಿದ್ದಡಪ್ಪರ ಕರಿ ಬಸಪ್ಪ ಯಮ್ಮನ ಬೇತೂರು ನಾಗರಾಜ್ . ಲಿಂಗಾಯಿತ ಸಮಾಜದ ಯುವ ಮುಖಂಡ ಗಜಾಪುರ ನಾಗರಾಜ್ ಗೌಡ ಸೇರಿದಂತೆ. ನೂರಾರು ಮಂದಿ. ಶವ ಸಂಸ್ಕಾರದ ಶವ ಸಂಸ್ಕಾರದಲ್ಲಿ. ಭಾಗವಹಿಸಿ. ಶ್ರೀ ವಾಲ್ಮೀಕಿ ಹಿಂದೂ ಸಂಪ್ರದಾಯದಂತೆ. ಪೂಜಾ ಪುನಸ್ಕಾರ ಮಾಡಿದರು. ಬಸವನಕೋಟಿ ಹಿಂದುರುದ್ರು ಭೂಮಿಯಲ್ಲಿ. ಮಧ್ಯಾಹ್ನ ಒಂದು ಗಂಟೆ ಸುಮಾರಿನಲ್ಲಿ. ದಿವಂಗತ ಕರಿಯಮ್ಮನವರು ಕರಿಯಮ್ಮನವರು. ಮಣ್ಣಲ್ಲಿ ಲೀನವಾದ ರು.

Leave a Reply

Your email address will not be published. Required fields are marked *

error: Content is protected !!