ಅಮೇರಿಕಾದ ಅಕ್ಕ ಸಮ್ಮೇಳನಕ್ಕೆ ನಾನು ಮೂರು ಬಾರಿ ಜಗಳೂರು ಕ್ಷೇತ್ರದಿಂದ ಪ್ರತಿನಿಧಿಸಿರುವೆ ಅಕ್ಕ ಸಮ್ಮೇಳನಕ್ಕೆ ಹಾಲಿ ಶಾಸಕರಾದ ಬಿ ದೇವೇಂದ್ರಪ್ಪ ಅವರು ಭಾಗವಹಿಸಲಿದ್ದು ಪ್ರಯಾಣ ಸುಖಕರವಾಗಿರಲಿ ಎಂದು ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ ಶುಭಾ ಕೋರಿದ್ದಾರೆ.

By shukradeshe news
editor m.rajappa vyasgondanahalli
Kannada | online news portal |Kannada news online date august 4. _9_2026

ಜಗಳೂರು ತಾಲ್ಲೂಕಿನ ಮಾಜಿ ಶಾಸಕರಾದ ಶ್ರೀಯುತ ಎಸ್ ವಿ ರಾಮಚಂದ್ರಪ್ಪ ಅವರು ಒಂದು ಬಾರಿಯಲ್ಲ ಸುಮಾರು ಮೂರು ಬಾರಿ ಅಮೇರಿಕದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವುದಲ್ಲದೆ ಅಕ್ಕ ಸಮ್ಮೇಳನದ ಒಂದು ದಿನದ ಪ್ರಯೋಜಕತ್ವವನ್ನ ಸಹ ಆಯೋಜನೆ ಮಾಡುವ ಮೂಲಕ ಕಲೆ ಸಂಗೀತ ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ ಸಮ್ಮೇಳನದಲ್ಲಿ ಭಾಗವಹಿಸುವುದೇ ಒಂದು ಸಂತೋಷದ ಸಂಗತಿ .

ಪ್ರತಿ ವರ್ಷದಂತೆ ಈ ವರ್ಷವು ಸಹ ಅಕ್ಕ ಸಮ್ಮೇಳನಕ್ಕೆ ಅಲ್ಲಿನ ಆಯೋಜಕರೆ ಸ್ವತಹ ನಮಗೆ ಪಾಸ್ ಪೋರ್ಟ್ ವ್ಮವಸ್ಥೆ ಕಲ್ಪಿಸಿ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದರು ಆದರೆ ನಮ್ಮ ಕಾರ್ಯ ಒತ್ತಡದ ಮದ್ಯೆ ಜಿಲ್ಲೆ ಸೇರಿದಂತೆ ಹಾಗೂ ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳ ನಿಮಿತ್ತ‌ ಈ ವರ್ಷದ ಅಕ್ಕ ಸಮ್ಮೇಳನಕ್ಕೆ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಪಟ್ಟಣದಲ್ಲಿ ನಡೆದ ಶ್ರೀಕೃಷ್ಣಾ ಜನ್ಮಾಷ್ಠಮಿ ಜಯಿಂತಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದಿನ ಕೆಲ ದಿನ ಪತ್ರಿಕೆಯಲ್ಲಿ ನಾನು ವರದಿ ವೀಕ್ಷಣೆ ಮಾಡಿದಂತೆ ಮಾನ್ಯ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಅಕ್ಕ ಸಮ್ಮೇಳನಕ್ಕೆ ಹೋಗಿರುವುದು ಇದೆ ನಮ್ಮ ತಾಲೂಕಿನಲ್ಲಿ ಪ್ರಥಮ ಬಾರಿ ಎಂಬುದಾಗಿ ಸುದ್ದಿ ಪ್ರಕಟ ಮಾಡಿರುವುದು ಮಾಹಿತಿ ಕೊರತೆಯಿದೆ.ನಾನು ಜಗಳೂರು‌ ಕ್ಷೇತ್ರದಿಂದ ಮೂರು ಭಾರಿ ಭಾಗವಹಿಸಿದ್ದೆನೆ ಜಗಳೂರು ಇತಿಹಾಸದಲ್ಲಿಯೇ ಶಾಸಕರೊಬ್ಬರು‌ ಮೊದಲ ಬಾರಿ ಸುದ್ದಿ ಬಿತ್ತರಿಸಿರುವುದು ನಾನು ಪತ್ರಿಕೆ ಓದಿದ್ದೆನೆ ಮಾದ್ಯಮ ಸ್ನೇಹಿತರು ನಿಜ ಸುದ್ದಿಯನ್ನ ಜನತೆಗೆ ತಿಳಿಸುವಂತೆ ಕರೆ‌ ನೀಡಿದರು .ಕ್ಷೇತ್ರದ ಶಾಸಕರು‌ ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗಲಿರುವ ಶಾಸಕ ಬಿ.ದೇವೇಂದ್ರಪ್ಪ ಅವರ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ ಈ ಸಂದರ್ಭದಲ್ಲಿ ನೀರಾವರಿ‌ ಹೋರಾಟಗಾರರಾದ ವಕೀಲ ಆರ್ ಒಬಳೇಶ್. ಬಿಜೆಪಿ ಮುಖಂಡ ಇಂದ್ರೇಶ್ .ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾದ್ಯಕ್ಷ ಜೆ. ಮಹಾಲಿಂಗಪ್ಪ ಸೇರಿದಂತೆ ಹಾಜುರಿದ್ದರು

Leave a Reply

Your email address will not be published. Required fields are marked *

You missed

error: Content is protected !!