ಸಾಹುಕಾರ್ ಕಲ್ಲಪ್ಪ ಅವರ ಪುತ್ರಿ ಶ್ರೀಮತಿ ಶಿವರುದ್ರಮ್ಮ ಜೆ.ಡಿ.ಸ್ವಾಮಿ ( 95) ಅವರು ದಿನಾಂಕ :31:08:2026 ರಂದು ಮದ್ಯಾನ 01:30 ಕ್ಕೆ ವಯೋಸಹಜವಾಗಿ ದೈವಾಧೀನರಾಗಿರುತ್ತಾರೆ ಎಂದು ಕುಟುಂಬದವರು ತಿಳಿಸಿದ್ದಾರೆ
ಶ್ರೀಯುತರ ಅಂತ್ಯ ಕ್ರಿಯೆಯನ್ನ ನಾಳೆ ದಿನಾಂಕ : 01:09:2026 ರಂದು ಮದ್ಯಾನ 2:30 ಕ್ಕೆ ಸಾಹುಕಾರ್ ಕಲ್ಲಪ್ಪ ಅವರ ಬಂಗ್ಲೆ ಸಮೀಪ ನೆರವೇಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಇಂತಿ ದುಖತಪ್ತರು : ಸಾಹುಕಾರ್ ಮಂಜಣ್ಣ ಮತ್ತು ಕುಟುಂಬದವರು
ಡಾ.ವೀರೇಂದ್ರ ಮತ್ತು ಕುಟುಂಬದವರು
ಶ್ರೀಮತಿ ಪಾರ್ವತಮ್ನ ಕಲ್ಲಿನಾಥ್ ಮತ್ತು ಕುಟುಂಬದವರು
