By shukradeshe news
editor m.rajappa vyasgondanahalli
Kannada | online news portal |Kannada news online date august 5. _9_2026
ಜಗಳೂರು ವಿಧಾನ ಸಭಾ ಕ್ಷೇತ್ರ
ಕೆಪಿಸಿಸಿ ಎಸ್ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀಯುತ ಕೆ ಪಿ ಪಾಲಯ್ಯ
*ಇಂದು ಶನಿವಾರ ಶ್ರಾವಣ ಮಾಸದ ಅಂಗವಾಗಿ ಶ್ರೀ ಕೊಣಚಗಲ್ ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನ ಪೂಜಾ ಕೈಂಕಾರ್ಯದಲ್ಲಿ ಭಾಗಿಯಾಗಿ ಕ್ಷೇತ್ರಕ್ಕೆ ಉತ್ತಮ ಮಳೆ ಬೆಳೆ ಕರುಣಿಸಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದಾರೆ
ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕ್ಷೇತ್ರಕ್ಕೆ ಉತ್ತಮ ಮಳೆ ಬೆಳೆ ದಯಪಾಲಿಸುವಂತೆ ದೇವರ ಮೊರೆಹೋಗಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಎಸ್ಟಿ ಘಟಕದ ಮುಖಂಡರು ಹಾಗೂ ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿ ರೈತರು ತಾಲ್ಲೂಕಿನಲ್ಲಿ ಈ ಬಾರಿ ಮಳೆ ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ .ನಾವು ವಿಶೇಷ ಪೂಜಾ ನೇರವೇರಿಸಿ ಆ ದೇವರು ಮಳೆ ಬೆಳೆಗಾಗಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ
ಭಾಗವಹಿಸಿ ಶ್ರೀ ರಂಗನಾಥ ಸ್ವಾಮಿಯ ದರ್ಶನ ಪಡೆದು ಇಷ್ಟರ್ಥಗಳನ್ನ ಹಿಡೇರಿಸುವಂತೆ
ಪಾಲ್ಗೊಂಡಿದ್ದೆವೆ ವಿಶೇಷ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಯಶಸ್ವಿ ನಡೆಸಿಕೊಟ್ಟ ಭಕ್ತಾಧಿಗಳಿಗೆ ಎಲ್ಲಾ ಅತ್ಮೀಯ ಸ್ನೇಹಿತ ಅಭಿಮಾನಿಗಳಿಗೆ ಅಭಿನಂದನೆಗಳು ತಿಳಿಸಿದ್ದಾರೆ
.ಈ ಸಂದರ್ಭದಲ್ಲಿ ಮೆದಗಿನಕೆರೆ ಈರಣ್ಣಗೌಡ್ರು.ಕಾಂಗ್ರೆಸ್ .ಚಿಕ್ಕ ಅರೆಕೆರೆ ಬಸವನಗೌಡ. ವಕೀಲರ ಸಂಘದ ಅದ್ಯಕ್ಷರಾದ ಮರೆನಹಳ್ಳಿ ಬಸವರಾಜ್ ಮುಖಂಡ ರುದ್ರೇಶ್. ಶಿಲ್ಪಾ. ಗಿಡ್ಡನಕಟ್ಟೆ ತಿಪ್ಪೇಸ್ವಾಮಿ. ನಿಂಗನಹಳ್ಳಿ ನಾಗರಾಜ್.ರಮೇಶ್ ಸರ್ಕಾರ.ತಮೆಲೆಹಳ್ಳಿ ತಿಮ್ಮಣ್ಣ. ಅಣಬೂರು ರೆಣುಕೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

**
