By shukradeshe news
editor m.rajappa vyasgondanahalli
Kannada | online news portal |Kannada news online date august 8_9_2026

ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಪತ್ರಿಕಾ ಸಂಘ ಏರ್ಪಡಿಸಲಾಗಿರುವ ವಾರ್ಷಿಕ ದತ್ತಿ ಪ್ರಶಸ್ತಿಗೆ ಜಗಳೂರು ವಾಯ್ಸ್ ಪತ್ರಿಕೆ ಸಂಪಾದಕರಾದ ಕರಿಯಮ್ಮ ಚೌಡಪ್ಪ ಅವರಿಗೆ ದತ್ತಿ ಪ್ರಶಸ್ತಿಗೆ ಅಯ್ಕೆ

ಕರ್ನಾಟಕ ರಾಜ್ಯ ಎಸ್ಸಿ .ಎಸ್ಟಿ ಪತ್ರಿಕಾ ಸಂಪಾದಕರ ಸಂಘ‌‌
ವತಿಯಿಂದ ದಿನಾಂಕ 17 -9_2026 ರಂದು ಬೆಂಗಳೂರಿನ ಕಬನ್ ಪಾರ್ಕ್ ಬಳಿಯಿರುವ ಸರ್ಕಾರಿ ನೌಕರರ ಭವನದಲ್ಲಿ ವಾರ್ಷಿಕ ದತ್ತಿ ಪ್ರಶಸ್ತಿ ಪ್ರಧಾನ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಜಯಿಂತಿ ನಡೆಯುವ ಸಮಾರಂಭ
ಕಾರ್ಯಕ್ರಮದಲ್ಲಿ ಜಗಳೂರಿನ ಏಕೈಕ ಮಹಿಳಾ ಸಂಪಾದಕರಾದ ಜಗಳೂರು ವಾಯ್ಸ್ ಪತ್ರಿಕೆ ಕರಿಯಮ್ಮ ಚೌಡಪ್ಪ ಅವರಿಗೆ ವಾರ್ಷಿಕ ದತ್ತಿ ಪ್ರಶಸ್ತಿ ನೀಡಿ ಭಾಜನರಾಗಿದ್ದಾರೆ.

ಈ ಒಂದು ವಿನೂತನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಕೆ.ಹೆಚ್ ಮುನಿಯಪ್ಪ. ಮಾಜಿ ಸಚಿವ ಹೆಚ್ ಆಂಜನೇಯ. ಕೊಳ್ಳೆಗಾಲದ ಶಾಸಕರು ಎ.ಆರ್ ಕೃಷ್ಣಮೂರ್ತಿ .ಕೆ.ಶಿವಕುಮಾರ್.ವಿಧಾನಪರಿಷತ್ ಸದಸ್ಯರು. ಕಾ.ನಿ ಪ ರಾಜ್ಯಾಧ್ಯಕ್ಷರು ಶಿವನಂದಾ ತಗೂಡುರು ಸೇರಿದಂತೆ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಪಾಲ್ಗೋಳಲಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ದಿನಾಂಕ 17_9_2026 ರಂದು ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ .ಪತ್ರಿಕಾ ಸಂಪಾದಕರ ಸಂಘ ನೇತೃತ್ವದಲ್ಲಿ ಜರುಗಲಿರುವ ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಜಗಳೂರು ವಾಯ್ಸ್ ಪತ್ರಿಕೆ ಸಂಪಾದಕರಾದ ಶ್ರೀಮತಿ ಕರಿಯಮ್ಮ ಚೌಡಪ್ಪ ಹಾಗೂ ದಾವಣಗೆರೆ ಜಿಲ್ಲೆಯ ಕರ್ನಾಟಕ ಎಕ್ಸ್ ಪ್ರೇಸ್ ಪತ್ರಿಕೆ .ಸಂಪಾದಕರಾದ ಚಂದ್ರಣ್ಣ.ಸೇರಿದಂತೆ ನಾಡಿನ ವಿವಿಧ ಪತ್ರಿಕಾ ಸಂಪಾದಕರಾದ
ಬುದ್ದಲೋಕ ಗುಲಬರ್ಗ ದೇವೇಂದ್ರಪ್ಪ ಕಪ್ಪನೂರು ‌ಸುಭಾಷ ಹೊದ್ಲರು ಸುದಿನ ಪತ್ರಿಕೆ.ಅನೂಪಮ್ ಕುಮಾರ್.ಬೆಳಗಾಯ್ತಿ ಕಾರ್ಯನಿರ್ವಾಹಕ ಸಂಪಾದಕರು .
ಯತಿರಾಜ್ ಬ್ಯಾಲಹಾಳ್.ಪತ್ರಕರ್ತರು ಗುರುಪ್ರಸಾದ್ ಕೆರಗೋಡು.ಕೆ.ದೀಪಕ್ ಸಂಪಾದಕರು ವಿಜಯಕಾಲ .ಬದ್ರುದಿನ್. ಸೇರಿದಂತೆ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯದ ವಿವಿಧ ಎಸ್ಸಿ ಎಸ್ಟಿ ಪತ್ರಕರ್ತರ ಸಂಘದ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದು ರಾಜ್ಯಮಟ್ಟದಲ್ಲಿ ನಡೆಯುವ ಅತ್ಯಾನುತ ಕಾರ್ಯಕ್ರಮದಲ್ಲಿ ನಾಡಿನ ಪತ್ರಕರ್ತರು ಭಾಗವಹಿಸಲಿದ್ದಾರೆ. ರಾಜ್ಯ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಜಗಳೂರು‌ ವಾಯ್ಸ್ ಪತ್ರಿಕೆ ಏಕೈಕ ಮಹಿಳಾ ಪತ್ರಿಕೆ ಸಭಗಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತಾ ಬಂದಿರುವ ಶ್ರೀಮತಿ ಕರಿಯಮ್ಮ ಚೌಡಪ್ಪರವರು ದಿನ‌ನಿತ್ಯ ಸಮಾಜದಲ್ಲಿ ನಡೆಯುವಂತ ಸುದ್ದಿ ಸಮಾಚಾರಗಳನ್ನ ತಿಳಿಸುವ ಮೂಲಕ ತನ್ನದೆಯಾದ ಛಾಪು ಮೂಡಿಸುತ್ತಿರುವ ಜಗಳೂರು ವಾಯ್ಸ್ ಪತ್ರಿಕೆ ಸಂಪಾದಕರಿಗೆ ರಾಜ್ಯ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಮಹಿಳಾ ಸಂಪಾದಕರನ್ನ ಹಾಗೂ ಕರ್ನಾಟಕ ಎಕ್ಸ್ ಪ್ರೇಸ್ ಪತ್ರಿಕೆ ಸಂಪಾದಕರಾದ ಚಂದ್ರಣ್ಣರವರನ್ನ ಗುರುತಿಸಿ ರಾಜ್ಯಮಟ್ಟದ ದತ್ತಿ‌ ಪ್ರಶಸ್ತಿ ಕೊಡಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ‌.

ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ
ಪತ್ರಕರ್ತರು ಜಗಳೂರು

Leave a Reply

Your email address will not be published. Required fields are marked *

You missed

error: Content is protected !!