ಸಾಹುಕಾರ್ ಕಲ್ಲಪ್ಪ ಅವರ ಪುತ್ರಿ ಶ್ರೀಮತಿ ಶಿವರುದ್ರಮ್ಮ ಜೆ.ಡಿ.ಸ್ವಾಮಿ ರವರ ಕೈಲಾಸ ಶಿವಗಣಾರಾಧನ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕುಟುಂಬದವರು ತಿಳಿಸಿದ್ದಾರೆ
ದಿನಾಂಕ ::9_9 _:2026 ರಂದು ಬುಧವಾರ ಗುರು ಹಿರಿಯರ ಮಾರ್ಗದರ್ಶನದಲ್ಲಿ ಶಿವಗಣಾರಾಧನ ಪೂಜಾ ಕಾರ್ಯ ಜರುಗಲಿದೆ.ದಿವಂಗತ ಶಿವರುದ್ರಮ್ಮ ಅವರ ಸಗೃಹದಲ್ಲಿ ಜರುಗಲಿದೆ ಎಂದು ಕುಟುಂವದವರ
ಮೂಲಗಳಿಂದ ತಿಳಿದು ಬಂದಿದೆ.
ಶ್ರೀಯುತರ ಕೈಲಾಸ ಸಮಾರಧನೆ ಕಾರ್ಯದಲ್ಲಿ ಬಂಧುಬಾಂದವರು ಸ್ನೇಹಿತರು ಸಾಹುಕಾರ್ ಕಲ್ಲಪ್ಪ ಅಭಿಮಾನಿ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ಕೈಲಾಸ ಶಿವಗಣಾರಾಧನೆ ಪೂಜಾ ಕಾರ್ಯವು ದಿನಾಂಕ ::9_9 _:2026 ರಂದು ಬುಧವಾರ ಗುರು ಹಿರಿಯರ ಮಾರ್ಗದರ್ಶನದಲ್ಲಿ ಜರುಗಲಿದೆ ಎಂದು ಕುಟುಂವದವರ
ಮೂಲಗಳಿಂದ ತಿಳಿದು ಬಂದಿದೆ.
ಶ್ರೀಯುತರ ಕೈಲಾಸ ಸಮಾರಧನೆ ಕಾರ್ಯದಲ್ಲಿ ಬಂಧುಬಾಂದವರು ಸ್ನೇಹಿತರು ಸಾಹುಕಾರ್ ಕಲ್ಲಪ್ಪ ಅಭಿಮಾನಿ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
.
ಇಂತಿ ದುಖತಪ್ತರು : ಸಾಹುಕಾರ್ ಮಂಜಣ್ಣ ಮತ್ತು ಕುಟುಂಬದವರು
ಡಾ.ವೀರೇಂದ್ರ ಮತ್ತು ಕುಟುಂಬದವರು
ಶ್ರೀಮತಿ ಪಾರ್ವತಮ್ನ ಕಲ್ಲಿನಾಥ್ ಮತ್ತು ಕುಟುಂಬದವರು
.