ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್ ಟಿ .ಎರ್ರಿಸ್ವಾಮಿ ಸಾಧನೆಗೆ ಹಾದಿ ನೂರು ಬಿಡಿ ಲೇಖನಗಳ ಕೃತಿಗೆ ಮಾಣಿಕ್ಯ ಪ್ರಶಸ್ತಿಗೆ ಆಯ್ಕೆ ..
By shukradeshe news
editor m.rajappa vyasgondanahalli
Kannada | online news portal |Kannada news online date october 5. _10_2026
ಜಗಳೂರಿನ ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ ಅವರಿಗೆ ಪ್ರಶಸ್ತಿ ಪುರಸ್ಕಾರ
ಹಾಸನ ಜಿಲ್ಲೆಯಲ್ಲಿ ದಿ 11_10_2026 ರಂದು ಜರುಗಲಿರುವ ಮಾಣಿಕ್ಯ ಪ್ರಶಸ್ತಿ ಕೊಡಮಾಡುವ 2025 _26 ನೇ ಸಾಲಿನ ದಿ ರಾಮಸ್ವಾಮಿ ರಂಗಲಕ್ಷ್ಮೀ ದತ್ತಿ ಲೇಖನ ಮಾಣಿಕ್ಯ ಪ್ರಶಸ್ತಿಗೆ ಲೇಖಕ ಎನ್ ಟಿಎರ್ರಿಸ್ವಾಮಿ ಸಾಧನೆಗೆ ಹಾದಿ ನೂರು ಎಂಬ ಕೃತಿಯನ್ನ ಗುರುತಿಸಿ 2026 ನೇ ಸಾಲಿನ ದತ್ತಿ ಪ್ರಶಸ್ತಿಗೆ ಭಾಜನಾರಾಗಿದ್ದಾರೆ .ಎಂದು ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಆಕಾಡೆಮಿ ಅದ್ಯಕ್ಷ ಕೊಟ್ರೇಶ್ ಉಪ್ಪಾರ್ ತಿಳಿಸಿದ್ದಾರೆ..
