ಜಗಳೂರು ತಾಲ್ಲೂಕಿನ ನಿಬಗೂರು ಗ್ರಾಮದ ಡಾ ನಿಬಗೂರು ರಾಜಣ್ಣರವರ ನಿವಾಸಕ್ಕೆ
ವಚನಾ ನಂದ ಸ್ವಾಮಿಜಿಗಳು ಆಗಮನ

ಸುದ್ದಿ ಜಗಳೂರು

    ವಚನಾನಂದ ಶ್ರೀಗಳು (ಶ್ವಾಸ ಗುರು) ಕರ್ನಾಟಕದ ಯೋಗ ಗುರು, 
  • ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಅಧ್ಯಕ್ಷ ವಚನಾನಂದ ಶ್ರೀಗಳು ಭಕ್ತರ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆ ಹೊರೆಯ ಭಕ್ತರು ಶ್ರೀಗಳ ಅಶಿರ್ವಾದ ಪಡೆದು ಭಕ್ತಿ ಸಮರ್ಪಿಸಿದ್ದಾರೆ. ವಚನಾನಂದ ಶ್ರೀಗಳು
  • ಯೋಗ ಸಂಸ್ಥೆ: ಇವರು ಬೆಂಗಳೂರು ಮೂಲದ ‘ಶ್ವಾಸ ಯೋಗ’ (Shwaasa Yoga) ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ಯೋಗ ಮತ್ತು ಉಸಿರಾಟದ ತರಬೇತಿ ಪರಿಣಿತಿ ಹೊಂದಿದ್ದಾರೆ..
    ಶ್ರೀಗಳನ್ನ ದೇಶದ್ಯಂತ ಶ್ವಾಸ ಗುರು ಎಂದು ಕರೆಯುತ್ತಾರೆ, ಇವರು ಕರ್ನಾಟಕ , ಭಾರತದ ಒಬ್ಬ ಯೋಗಿ, ಸಾಮಾಜಿಕ ಕಾರ್ಯಕರ್ತ, ಲೋಕೋಪಕಾರಿ . ಅವರು ಚಿಕ್ಕ ವಯಸ್ಸಿನಲ್ಲೇ ಸನ್ಯಾಸತ್ವನ್ನ ಸ್ವೀಕರಿಸಿದ್ದಾರೆ ಇತ್ತಿಚಿನ ದಿನಗಳಲ್ಲಿ ಭಕ್ತರ ಮನೆಗಳಿಗೆ ಭೇಟಿ ನೀಡಿ ಭಕ್ತರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ಶ್ರೀಮಠದ ಪರಮ ಭಕ್ತ ಹಿರಿಯ ಸಾಹಿತಿ ಸಂಶೋಧಕ ನಿಬಗೂರು ರಾಜಣ್ಣ ಅವರ ಗೃಹಕ್ಕೆ ಭೇಟಿ ನೀಡಿ ಭಕ್ತರ ಅತಿಥ್ಯವನ್ನ ಸ್ವೀಕರಿಸಿ ಭಕ್ತಸಮೂಹಕ್ಕೆ ಅಶಿರ್ವಾಚನ ನೀಡಿದರು..ಈ ಸಂದರ್ಭದಲ್ಲಿ ರಾಜಣ್ಣರವರ ಕುಟುಂಬದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!