By shukradeshe news
editor m.rajappa vyasgondanahalli
Kannada | online news portal |Kannada news online media date october 29 _10_2026
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಖ್ಯಾತ ಕನ್ನಡ ಪತ್ರಿಕೆಯಾದ ಶುಕ್ರದೆಸೆ ಪತ್ರಿಕೆ ,ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ ಶುಕ್ರದೆಸೆ ಪತ್ರಿಕೆ ಸಂಪಾದಕರಾದ ಜಗಳೂರಿನ ಖ್ಯಾತ ಪತ್ರಕರ್ತರಾದ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಹಾಗೂ ಕಲಾ ಪೋಷಕರಾದ ಎಂ.ಹೆಚ್ ಚೌಡಪ್ಪ ಇವರ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಹಬ್ಬ,
ಕವಿ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ,
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರಯುಕ್ತ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನಲ್ಲಿ ನೆಡೆಯುವ ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವ ಕವಿಗಳಿಗೆ
ಈ ಬಳಗಕ್ಕೆ ಸ್ವಾಗತ. ಪ್ರಶಸ್ತಿ ಸನ್ಮಾನಕ್ಕೆ ಸಂಪರ್ಕಿಸಿ ಹೆಚ್ಚಿನ ಮಾತಿಗಾಗಿ ಸಂಪರ್ಕಿಸಿ ಮೊಬೈಲ್ ನಂ 9902997378 ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಸಂಪಾದಕರು ಶುಕ್ರದೆಸೆ ಕನ್ನಡ ಪತ್ರಿಕೆ ಮತ್ತು ಕವಿಗಳು ಅಧ್ಯಕ್ಷರು ಬಯಲು ಸಿರಿ ಸಾಹಿತ್ಯ ವೇದಿಕೆ
ವಿ.ಸೂ ಶೀಘ್ರದಲ್ಲಿಯೇ ದಿನಾಂಕ ಸ್ಥಳ ತಿಳಿಸಲಾಗುವುದು
