ಬ್ಯಾಂಕಿನ ಗ್ರಾಹಕರೇ ನಿಜವಾದ ಶಕ್ತಿ ಮತ್ತು ಬಂಡವಾಳ ಎಂದು ಶಾಮನೂರು ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರು ಹೆಚ್ ಮಹಾಲಿಂಗಪ್ಪ ಅವರು ಜಗಳೂರಿನಲ್ಲಿ ನೂತನವಾಗಿ ಕರ್ನಾಟಕ ಬ್ಯಾಂಕ್ ಶಾಖೆ ಉದ್ಗಾಟಿಸಿ ವಿಶ್ವಾಸ ವ್ಯಕ್ತಪಡಿಸಿದರು.
By shukradeshe news
editor m.rajappa vyasgondanahalli
Kannada | online news portal |Kannada news online date october 30_10_2026
ನಾವು ಬ್ಯಾಂಕ್ ನ್ನ ಎಷ್ಟು ಆಪೇಕ್ಷೆಪಡುತ್ತೆವೆಯೇ ಅದೇ ಬ್ಯಾಂಕ್ ನಮ್ಮ ಬದುಕು ಬದಲಿಸುವ ದೇವರೆಂದು ಭಾವಿಸುತ್ತೆವೆ. ಬ್ಯಾಂಕ್ ನಲ್ಲಿ ಯಾವ ರೀತಿ ಸಿಬ್ಬಂಧಿಗಳ ಜೊತೆ ಉತ್ತಮ ಭಾಂದವ್ಯದ ಮೂಲಕ ವ್ಯವಹಾರಿಸುತ್ತೆವೆಯೊ ಹಾಗ ಸಿಬ್ಬಂಧಿಗಳು ಸಹ ನಮ್ಮ ಬಗ್ಗೆ ಗೌರವದ ಭಾವನೆ ವ್ಯಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
.ಗ್ರಾಹಕರು ಅತಿ ಹೆಚ್ಚು ಮತ್ತು ನಾನು ನಂಬಿಕೆ ಇಟ್ಟಿರುವ ಬ್ಯಾಂಕ್ ಎಂದರೆ ಅದು ಕರ್ನಾಟಕ ಬ್ಯಾಂಕ್ ಇಲ್ಲಿ ಠೇವಣಿ ಇಡುವ ಗ್ರಾಹಕರ ಉಳಿತಾಯ ಹಣ ಸುಭದ್ರವಾಗಿರಲಿದೆ ಎಂದು ಕರ್ನಾಟಕ ಬ್ಯಾಂಕ್ ಸಿಬ್ಬಂಧಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು..
ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನಜರ್ ಸಿ.ಎಲ್ ರಾಘವೇಂದ್ರ ಮಾತನಾಡಿದರು ಗ್ರಾಹಕರ ಪ್ರಗತಿಯನ್ನ ಬಯಿಸುವ ಏಕೈಕ ಬ್ಯಾಂಕ್ ಎಂದರೆ ಅದು ಕರ್ನಾಟಕ ಬ್ಯಾಂಕ್ ಎಂದರು. ಕರ್ನಾಟಕ ಬ್ಯಾಂಕ್ ಪ್ರಸ್ತುತದಲ್ಲಿ 2ಲಕ್ಷ ಕೋಟಿ ರೂಗಳನ್ನು ವ್ಯವಹಾರಿಸುವ ಮೂಲಕ ಮುಂದುವರೆದಿದೆ.
11 ಸಾವಿರ 300 ಕೋಟಿ ದಾವಣಗೆರೆ ಜಿಲ್ಲೆಯಲ್ಲಿ ವಹಿವಾಟು ಮಾಡಲಿದ್ದೆವೆ .ಇಲ್ಲಿನ ಕಟ್ಟಡದ ಮಾಲಿಕರು ಬ್ಯಾಂಕ್ ಸ್ಥಾಪನೆ ಮಾಡಲು ಸಹಕಾರ ತಿಳಿಸಿದರು
ಶಿವಮೊಗ್ಗದ ಪ್ರಾದೇಶಿಕ ಕಛೇರಿ ಸಹಾಯಕ ಮಹಾ ಪ್ರಬಂಧಕ ಸಂಜೀವಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು.
ಬ್ಯಾಂಕ್ ಕಾರ್ಯನಿರ್ವಹಿಸಲುವ ಗ್ರಾಹಕರ ಸಹಕಾರ ಅತಿಮುಖ್ಯ 1924 ರಲ್ಲಿ ಕರ್ನಾಟಕದಲ್ಲಿ ಕರ್ನಾಟಕ ಬ್ಯಾಂಕ್ ಮೊದಲನೆದಾಗಿ ಮಂಗಳೂರಿನಲ್ಲಿ ಪ್ರಾರಂಭವಾಯಿತು. ಇದೀಗ 2026 ರಲ್ಲಿ
ಕರ್ನಾಟಕ ಬ್ಯಾಂಕ್ ಜಗಳೂರಿನಲ್ಲಿ ನೂತನ ಶಾಖೆ ಪ್ರಾರಂಭಿಸಲಾಗಿದೆ
ಪ್ರಾದೇಶಿಕ ಶಾಖೆಗಳಲ್ಲಿ 88 ಶಾಖೆಗಳಿವೆ .
ಒಟ್ಟು ವ್ಯವಹಾರ 2 ಕೋಟಿ ರೂ ವಹಿವಾಟು ಆಗಿದೆ .ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದರು ..ನಮ್ಮ ಬ್ಯಾಂಕಿನ ವಿಧ್ಯಾವೈಭವದ ಅತ್ಯತ್ತಮ ಗ್ರಾಹಕರಾದ ಶಿಕ್ಷಣ ಪ್ರೇಮಿ ಮಹಾಲಿಂಗಪ್ಪ ಅವರ ಅಮೃತ ಅಸ್ತದಿಂದ ಬ್ಯಾಂಕ್ ಉದ್ಗಾಟನೆ ಶ್ಲಾನೀಯ ಎಂದು ಪ್ರಶಂಸೆಪಟ್ಟರು..
ಜ್ಘಾನ ತರಂಗಿಣಿ ವಿದ್ಯಾಸಂಸ್ಥೆಯ ಪಿ ಎಸ್ ಅರವಿಂದನ್ ಮಾತನಾಡಿದರು ಜಗಳೂರಿನಲ್ಲಿ ನೂತನ ಶಾಖೆ ಕರ್ನಾಟಕ ಬ್ಯಾಂಕ್ ನ ಸೌಲಭ್ಯಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು. ಒಂದು ಪಟ್ಟಣ ಮತ್ತು ನಗರ ಅಬಿವೃದ್ದಿಯಾಗಲು ಬ್ಯಾಂಕ್ ಪೂರಕವಾಗಿದೆ ಎಂದರು ಇಲ್ಲಿನ ಸಿಬ್ಬಂಧಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲಿಕರಾದ ಶಾರದಮ್ಮ ಬ್ಯಾಂಕ್ ವ್ಯವಸ್ಥಾಪಕರಾದ ಮಲ್ಲಿಕಾರ್ಜನ್ ನಾಗಬೂಷಣ್ಣಭಟ್ . ಸಂಜಯ್ ಕುಮಾರ್..ಸೇರಿದಂತೆ ಮುಮತಾದ ಸಿಬ್ಬಂಧಿಗಳು ಹಾಜುರಿದ್ದರು.
