Author: ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ

ಶಾಂತಿಯುತ ಮತದಾನಕ್ಕೆ‌ ಬಿಗಿಬಂದೋಬಸ್ತ್:ಭದ್ರತಾ ಪಡೆಯಿಂದ ಪಟ್ಟಣದಲ್ಲಿ ಪಥಸಂಚಲನ.

ಶಾಂತಿಯುತ ಮತದಾನಕ್ಕೆ‌ ಬಿಗಿಬಂದೋಬಸ್ತ್:ಭದ್ರತಾ ಪಡೆ ಪಥಸಂಚಲನ. ಶುಕ್ರದೆಸೆ ನ್ಯೂಸ್ : ಜಗಳೂರು ಸುದ್ದಿ ಪಟ್ಟಣದ ಪ್ರಮುಖ ವಾರ್ಡ್ ಗಳಲ್ಲಿ ಶಾಂತಿಯುತ ಚುನಾವಣೆ ಕುರಿತು ಪೊಲೀಸ್ ಹಾಗೂ ಭದ್ರತಾ ಪಡೆಯ ಪರೇಡ್ ನಡೆಸಲಾಯಿತು. ಮಾದರಿ ನೀತಿ ಸಂಹಿತೆ ಯನ್ವಯ ಮತದಾರರು ಹಣ ಆಮಿಷೆಗಳಿಗೆ…

ನವ ನಿರ್ಮಾಣ ಭಾರತ ದೇಶವನ್ನು ಕಟ್ಟುವ ಕೆಲಸ ಈಗಿನ ಯುವಕರು ಮಾಡಬೇಕು. ಅದೇ ಕೇಸರಿಯ ಶಕ್ತಿ :-ಮನೋಹರ್ ಮಠದ್

ನವ ನಿರ್ಮಾಣ ಭಾರತ ದೇಶವನ್ನು ಕಟ್ಟುವ ಕೆಲಸ ಈಗಿನ ಯುವಕರು ಮಾಡಬೇಕು. ಅದೇ ಕೇಸರಿಯ ಶಕ್ತಿ :-ಮನೋಹರ್ ಮಠದ್ ಶುಕ್ರದೆಸೆ ನ್ಯೂಸ್: ಜಗಳೂರು ಸುದ್ದಿ-ತಾಲೂಕಿನ ಸಂತೆ ಮುದ್ದಾಪುರ ಗ್ರಾಮದಲ್ಲಿ ಶ್ರೀ ಹನುಮ ಸೇವಾ ಸಮಿತಿಯಿಂದ ಪ್ರಥಮ ವರ್ಷದ ಹನುಮ ಜಯಂತಿ ಮಹೋತ್ಸವ…

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಬಹುಮುಖ್ಯವಾಗಿದೆ ಎಂದು ಡಾ. ಪ್ರವೀಣ್ ಕುಮಾರ್ ಎಚ್ ಎಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶುಕ್ರದೆಸೆ ನ್ಯೂಸ್: ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಬಹುಮುಖ್ಯವಾಗಿದೆ ಎಂದು ಡಾ. ಪ್ರವೀಣ್ ಕುಮಾರ್ ಎಚ್ ಎಲ್ .ಎಂದು ತಿಳಿಸುತ್ತಾ ರಾಷ್ಟ್ರಕಟ್ಟುವ ಕನಸು ಯುವಕರದ್ದಾಗ ಬೇಕು 15ನೇ ವಯಸ್ಸಿನಿಂದ 29ನೇ ವಯೋಮಿತಿಯುವಶಕ್ತಿಯು ಭಾರತದಲ್ಲಿ ಪ್ರಸ್ತುತ ಭಾರತದಲ್ಲಿ ಶೇಕಡ 39 ರಷ್ಟು…

ಸಂಜೀವಿನಿ ಹನುಮ ಮಾಲಾಧಾರಿಗಳಿಂದ ಶೋಭಾಯಾತ್ರೆ ಮೆರವಣಿಗೆ ಅದ್ದೂರಿಯಾಗಿ ‌ಜರುಗಿತು

ಶುಕ್ರದೆಸೆ ನ್ಯೂಸ್: ಸಂಜೀವಿನಿ ಮೂರ್ತಿ ಹನುಮ ಮಾಲಾಧಾರಿಗಳಿಂದ ಶೋಭಾಯಾತ್ರೆ ಮೆರವಣಿಗೆ ಅದ್ದೂರಿಯಾಗಿ ‌ಜರುಗಿತು. ಜಗಳೂರು ಪಟ್ಟಣದ‌ ಅಂಬೇಡ್ಕರ್ ವೃತ್ತದಿಂದ ಮಾರಿಕಾಂಬ‌ ದೇವಸ್ಥಾನದವರೆಗು‌ ಹನುಮ ಮಾಲಾಧಾರಿಗಳಿಂದ ಜೈ ಹನುಮ ಎಂದು ಜೈಘೋಷಣೆಗಳು ಕೂಗುವುದರ ಮೂಲಕ ಅದ್ದೂರಿ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆ ಯಾತ್ರೆಯನ್ನು…

ಮಾರ್ಚ 23 ರಂದು ಕೆಚ್ಚೆನಹಳ್ಳಿ ಗ್ರಾಮದ ರಾಜಪ್ಪ ತಂದೆ ರಾಮಪ್ಪ‌ ಎಂಬ ವ್ಯಕಿ ವಿಷ ಸೇವಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವು

ದಿನಾಂಕ ಮಾರ್ಚ 23 ರಂದು ಕೆಚ್ಚೆನಹಳ್ಳಿ ಗ್ರಾಮದ ರಾಜಪ್ಪ ತಂದೆ ರಾಮಪ್ಪ‌ ಎಂಬ ವ್ಯಕಿ ವಿಷ ಸೇವಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವು. ಶುಕ್ರದೆಸೆ ನ್ಯೂಸ್: ತಾಲ್ಲೂಕಿನ ಕೆಚ್ಚೆನಹಳ್ಳಿ ಗ್ರಾಮದಲ್ಲಿ ವಿಷ ಸೇವಿಸಿ ರಾಜಪ್ಪ ಎಂಬ…

ಹೊಯ್ಸಳ ಕಾಲದ ಶ್ರೀ ಕಲ್ಲೇಶ್ವರ ಐತಿಹಾಸಿಕ ದೇವರ ಜಾತ್ರೆ ಏಪ್ರಿಲ್ 11ರಂದು ಸಂಜೆ 4 ಗಂಟೆಗೆ ಶ್ರೀ ಕ್ಷೇತ್ರ ಕಲ್ಲೇದೇವರಪುರ – ಕಲ್ಲೇಶ್ವರ ಸ್ವಾಮಿಯ ಮಹಾ ರಥೋತ್ಸವ ಜರುಗಲಿದೆ .

ವಿಶೇಷ ವರದಿ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಸಂಪಾದಕರು ಶುಕ್ರದೆಸೆ ನ್ಯೂಸ್ : ದಾವಣಗೆರೆ ಜಿಲ್ಲೆಯ ಜಗಲೂರು ತಾಲೂಕು ಕಸಬಾ ಹೋಬಳಿಯ ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಾಲಯದ .ಕಲ್ಲೇದೇವರಪುರ ಒಂದು ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜರು, ಚಾಲುಕ್ಯರು ಆಳಿದರು.…

ಜಗಳೂರು ಪಟ್ಟಣದ ಜೆಡಿ ಲೇಹೌಟ್ ನಲ್ಲಿ ವಾಸವಿದ್ದ ಶಶಿಧರ್ ಎಂಬ 50 ವರ್ಷದ ವ್ಯಕ್ತಿ ನೇಣಿಗೆ ಶರಣು

ಶುಕ್ರದೆಸೆ ನ್ಯೂಸ್ : ಶಶಿಧರ್ ಎಂಬ 50 ವರ್ಷದ ವ್ಯಕ್ತಿ ನೇಣಿಗೆ ಶರಣು … ಜಗಳೂರು ಟೌನ್ ಜೆ ಡಿ‌ ಲೇಹೌಟ್ ನಲ್ಲಿ ವಾಸವಾಗಿದ್ದ ಶಶಿಧರ್ ಎಂಬ 50 ವರ್ಷದ ವ್ಯಕ್ತಿ ಮದ್ಯ ಸೇವನೆ ಮಾಡಿ ನೇಣಿಗೆ ಶರಣಾಗಿರುವ ಘಟನೆ ಜರುಗಿದೆ.…

ಚಿಕ್ಕಮಲ್ಲನಹೊಳೆ‌ ಗ್ರಾಮದಲ್ಲಿ ಕೆರೆಗೆ ಈಜಲು ಹೋಗಿ‌ ಪ್ರಾಣ ಕಳೆದುಕೊಂಡ ಯುವಕರು‌

ಚಿಕ್ಕಮಲ್ಲನಹೊಳೆ‌ ಗ್ರಾಮದಲ್ಲಿ ಕೆರೆಗೆ ಈಜಲು ಹೋಗಿ‌ ಪ್ರಾಣ ಕಳೆದುಕೊಂಡ ಯುವಕರು‌ ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಕೆರೆಯಲ್ಲಿ ಬಿಸಿಲಿನ ತಾಪಕ್ಕೆ ಈಜಲು ಕೆರೆಗೆ ಹೋದ ಯುವಕರು ಸಾವು ರಾಜು 19 ವಿಜಯ್ ಎಂಬ 19 ವರ್ಷದ ಯುಕರು ಕುರಿ ಕಾಯಲು ಹೋದ…

ಬಿಜೆಪಿ ಟಿಕೆಟ್ ಹಂಚಿಕೆ ವಿಚಾರ: ಸಿ.ಟಿ ರವಿ-ವಿಜಯೇಂದ್ರ ನಡುವೆ ವಾಕ್ಸಮರ

ಬಿಜೆಪಿ ಟಿಕೆಟ್ ಹಂಚಿಕೆ ವಿಚಾರ: ಸಿ.ಟಿ ರವಿ-ವಿಜಯೇಂದ್ರ ನಡುವೆ ವಾಕ್ಸಮರ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಎಂದರೆ ಬಿಎಸ್‌ವೈ ಎನ್ನುವ ಕಾಲವಿತ್ತು. ಆದರೆ ಅವರು ಪಕ್ಷದ ಅಣತಿಯಂತೆ ಮುಖ್ಯಮಂತ್ರಿ ಸ್ಥಾನವನ್ನೇ ಬಿಡಬೇಕಾಯಿತು. ಈಗ ತಮ್ಮ ಪುತ್ರನ ಒಂದು ಟಿಕೆಟ್‌ಗಾಗಿಯೂ…

ಏ.8ಕ್ಕೆ ಬಿಜೆಪಿ ಅಂತಿಮ ಪಟ್ಟಿ :ಬಸವರಾಜ್ ಬೊಮ್ಮಾಯಿ

ಏ.8ಕ್ಕೆ ಬಿಜೆಪಿ ಅಂತಿಮ ಪಟ್ಟಿ : ಬೊಮ್ಮಾಯಿಬೆಂಗಳೂರು, ಏ. 03: ಪಕ್ಷದ ಮೊದಲ ಪಟ್ಟಿಯ ಬಗ್ಗೆ ಕ್ಷೇತ್ರದಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಜಿಲ್ಲಾವಾರು ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದ್ದು ನಾಳೆ ಮತ್ತು ನಾಡಿದ್ದು ರಾಜ್ಯಮಟ್ಟದ ಕೋರ್ ಕಮಿಟಿ ಸಭೆ ನಡೆಯಲಿದೆ…

You missed

error: Content is protected !!