ಕನ್ನಡ ಕಟ್ಟಾಳು ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಯಣಗೌಡ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆ ದಾಖಲು ಚಿಕಿತ್ಸೆಯಲ್ಲಿ ಅರೋಗ್ಯ ಚೇತರಿಕೆಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೈರ್ಯ ತುಂಬಿದ್ದಾರೆ.
ಶುಕ್ರದೆಸೆ ನ್ಯೂಸ್:- ಇತ್ತೀಚೆಗೆ ಮುಖ್ಯಮಂತ್ರಿಗಳ ಶ್ರೀಮತಿ ಪಾರ್ವತಿ ಸಿದ್ದರಾಮಯ್ಯ ರವರು ಸ್ವಲ್ಪ ಅನಾರೋಗ್ಯಕ್ಕೆ ತುತ್ತಾಗಿದ್ದರು, ಈ ಸಂಬಂಧ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮೂರು ದಿನಗಳ ಹಿಂದೆಯಷ್ಟೇ ಮನೆಗೆ ಹಿಂತಿರುಗಿದ್ದರು ನೆನ್ನೆ ಪುನಃ ಪರೀಕ್ಷೆಗೆಂದು ಮುಖ್ಯಮಂತ್ರಿಗಳ ಜೊತೆ ಆಸ್ಪತ್ರೆಗೆ ಪಾರ್ವತಿ ಅಮ್ಮವರು…