ಮಾಡಾಳ್ ಮನೆಯಲ್ಲಿ ಸಿಕ್ಕಿದ್ದು 2.8 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ!
ದಾವಣಗೆರೆ: ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಚನ್ನೇಶಪುರದ ನಿವಾಸದಲ್ಲಿ ಲೋಕಾಯುಕ್ತ ಸಿಬ್ಬಂದಿ ಶೋಧ ನಡೆಸಿದ ಸಂದರ್ಭ 2.8 ಕೆ.ಜಿ (2,800 ಗ್ರಾಂ) ಚಿನ್ನ, 20 ಕೆ.ಜಿ ಬೆಳ್ಳಿ ದೊರೆತಿದೆ. ಇದೇ ವೇಳೆ ದೊರೆತಿರುವ…