ಜಗಳೂರು ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಿ ಸ್ವಾಮಿ ಹಾಗೂ ಡಾ ಮಧು ವಿರುದ್ದ ಕಾನೂನು ಕ್ರಮ ಜರುಗಿಸಿ ನಾಯಕ ಸಮಾಜದವರಿಂದ ದೂರು . ನಾಯಕ ಸಮಾಜದವರು ಒಬಿಸಿ ಪಟ್ಟಿಗೆ ಸೇರಿದವರು ಎಂದು ಸಮಾಜವನ್ನ ದಿಕ್ಕತಪ್ಪಿಸುವಂತ ಹೇಳಿಕೆ ವಿರುದ್ದ ನಾಯಕರ ಸಂಘ ಕಿಡಿ
ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಿ ಸ್ವಾಮಿ ಹಾಗೂ ಡಾ ಮಧು ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನಾಯಕ ಸಮಾಜದವರಿಂದ ಚುನಾವಣೆ ಅಧಿಕಾರಿಗಳಿಗೆ ದೂರು ಜಗಳೂರು ತಾಲ್ಲೂಕಿನ ನಾಯಕ ಸಮಾಜದವರು ಯಾರು ಬುಡಕಟ್ಟು ನಾಯಕ ಸಮಾಜದವರಲ್ಲ…