ಬಿ ಜೆ ಪಿ ಮುಖಂಡ ಕಾನನಕಟ್ಟೆ ಕೆ ಎಸ್ ಪ್ರಭುಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಜಗಳೂರು ಸುದ್ದಿ:- ಬಿ ಜೆ ಪಿ ಮುಖಂಡ ಕಾನನಕಟ್ಟೆ ಕೆ ಎಸ್ ಪ್ರಭುಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ತಾಲ್ಲೂಕಿನ ಕಾನನಕಟ್ಟೆ ಕೆ ಎಸ್ ಪ್ರಭುಗೌಡರವರು ಈ ಹಿಂದೆ ಹಾಲಿ ಶಾಸಕ ಎಸ್ ವಿ ರಾಮಚಂದ್ರರವರ ಬೆಂಬಲಿಗರಾಗಿ ಬಿ ಜೆ ಪಿ ಪಕ್ಷದಲ್ಲಿ…