Month: June 2023

ಕೊಡುಗೈಧಾನಿ ಅಜಾತಶತ್ರು ಹಿರಿಯ ಮುತ್ಸದಿ ಅಪರೂಪದ ರಾಜಕಾರಣಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕ್ರಪ್ಪರವರ ಹುಟ್ಟು ಹಬ್ಬಕ್ಕೆ ಜಗಳೂರು ಶಾಸಕ‌ ಬಿ ದೇವೆಂದ್ರಪ್ಪರವರಿಂದ ಶುಭಾ ಕೋರಿಕೆ ಮತ್ತು ಗೌರವ ಸಮರ್ಪಣೆ

ಹಿರಿಯ ರಾಜಕಾರಣಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕ್ರಪ್ಪರವರಿಗೆ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ‌ ಬಿ ದೇವೆಂದ್ರಪ್ಪ ರವರಿಂದ ಶುಭಾ ಕೋರಿಕೆ

ನಮ್ಮ ಸರ್ಕಾರದ ಮಹತ್ವದ ಕನಸಿನ ಕೂಸು 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ತ್ವರಿತವಾಗಿ ಮುಗಿಸಿ ಕೆರೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಶಾಸಕ ಬಿ ದೇವೆಂದ್ರಪ್ಪ ಖಡಕ್ ಸೂಚನೆ

ಜಗಳೂರು ವಿಧಾನಸಭಾ ಕ್ಷೇತ್ರದ ವಿಶಿಷ್ಟ ಯೋಜನೆ ನಮ್ಮ ಸರ್ಕಾರದ ಮಹತ್ವದ ಕನಸಿನ ಕೂಸು 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ತ್ವರಿತವಾಗಿ ಮುಗಿಸಿ ಕೆರೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಶಾಸಕ ಬಿ ದೇವೆಂದ್ರಪ್ಪ ಖಡಕ್ ಸೂಚನೆ ನೀಡಿದರು ಶುಕ್ರದೆಸೆ ‌ನ್ಯೂಸ್ :-ಶನಿವಾರ…

ಪ್ರಭಾರ ಸಾರ್ವಜನಿಕ ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶರೆಡ್ಡಿಗೆ ಲೋಕಾಯುಕ್ತ ಎಸ್ ಪಿ ಕ್ಲಾಸ್

:ಶುಕ್ರದೆಸೆ ನ್ಯೂಸ್ ಜಗಳೂರು ತಾಲ್ಲೂಕಿನ ಪ್ರತಿ ಇಲಾಖೆಯಲ್ಲಿಯು ಸಹ ನಮ್ಮ ಲೋಕಾಯುಕ್ತ ಇಲಾಖೆಯ ದೂರವಾಣಿ ನಂಬರ್ ಹೊಂದಿರುವ ನಾಮಫಲಕ ಆಳವಡಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತಾ ಎಸ್ ಪಿ .ಎಂ ಎಸ್ ಕೌಲಾಪುರಿ ಸೂಚನೆ . ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ಎಸ್ ಪಿ .…

ಒತ್ತಡ ಜೀವನದ ಮದ್ಯೆ ಆರೋಗ್ಯದ ಕಡೆ ಗಮನಹರಿಸಿ ಗ್ರಾಮೀಣ ಭಾಗದ‌ ಜನರಿಗೆ ಉಚಿತ ತಪಾಸಣಾ ಶಿಬಿರಗಳು ಅತ್ಯಂತ ಸಹಕಾರಿ ಅನೂಪ್ ರಾಯಪಾಟಿ

ಜಗಳೂರು : ಒತ್ತಡ ಜೀವನದ ಮದ್ಯೆ ಆರೋಗ್ಯದ ಕಡೆ ಗಮನ ಕೊಡದೆ ಗ್ರಾಮೀಣ ಭಾಗದ ನಾಗರೀಕರು ತೊಂದರೆ ಎದುರುಸುತ್ತಿದ್ದಾರೆ ಅಂತವರಿಗೆ ಉಚಿತ ತಪಾಸಣಾ ಶಿಬಿರಗಳು ಸಹಕಾರಿಯಾಗಲಿವೆ ಎಂದು ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನೂಪ್ ರಾಯಪಾಟಿ ಹೇಳಿದರು ತಾಲ್ಲೂಕಿನ ಕಮಂಡಲಗೊಂದಿ ಗ್ರಾಮದಲ್ಲಿನ…

ಗುಡೇಕೋಟೆಯಲ್ಲಿ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ

ಶುಕ್ರದೆಸೆ ನ್ಯೂಸ್:- ಗುಡೇಕೋಟೆಯಲ್ಲಿ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ಗುಡೇಕೋಟೆ:- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುಡೇಕೋಟೆ ವಲಯ ಕಛೇರಿಯ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೊದಲಿಗೆ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ…

ಜೋಳಿಗೆ ಹಾಕಿ ಆನಾಥ ನಿಧಿ ಸಂಗ್ರಹಣೆ ಮಾಡಲು ಮುಂದಾಗುವೆ.ಬಡವರ ಚಿಕಿತ್ಸೆಗಾಗಿ ಹಣ ವಿನಿಯೋಗಿಸಿ ಕ್ರಾಂತಿ ಮಾಡಲು ಚಿಂತನೆ.ಶಾಸಕ ದೇವೆಂದ್ರಪ್ಪ ಅಭಿನಂದನ ‌ಸಭೆಯಲ್ಲಿ ಹೇಳಿಕೆ

ಜಗಳೂರು ವಿಧಾನಸಭಾ ಕ್ಷೇತ್ರದ ಅಣಬೂರು ಕ್ಯಾಸೆನಹಳ್ಳಿ ಹನುಮಂತಪುರ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂತನ ಶಾಸಕರಿಗೆ ಅಭಿನಂದನ ಸಮಾರಂಭ ಹಾಗೂ ಮತದಾರರಿಗೆ ಕೃತಜ್ಞತೆ ‌ಸಭೆ ಏರ್ಪಡಿಸಲಾಗಿತ್ತು .ನೂತನ ಶಾಸಕ ಬಿ ದೇವೆಂದ್ರಪ್ಪರವರು ಸಭೆ ಆರಂಭಕ್ಕೂ ಮುನ್ನ ಮೊನ್ನೆ ಅನ್ನ ಬೆಳೆಯುವ ಗೊಲ್ಲರಹಟ್ಟಿ…

ಜೋಳಿಗೆ ಹಾಕಿ ಆನಾಥ ನಿಧಿ ಸಂಗ್ರಹಣೆಗೆ ಮುಂದಾಗುವೆ ಅಭಿನಂದನೆ ಸಭೆಯಲ್ಲಿ ಶಾಸಕ ಬಿ ದೇವೆಂದ್ರಪ್ಪ ಹೇಳಿಕೆ

ಜೋಳಿಗೆ ಹಾಕಿ ಆನಾಥ ನಿಧಿ ಸಂಗ್ರಹಣೆ ಮಾಡಲು ಮುಂದಾಗುವೆ.ಬಡವರ ಚಿಕಿತ್ಸೆಗಾಗಿ ಹಣ ವಿನಿಯೋಗಿಸಿ ಕ್ರಾಂತಿ ಮಾಡಲು ಚಿಂತನೆ. ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದ ಅಣಬೂರು ಕ್ಯಾಸೆನಹಳ್ಳಿ. ಹನುಮಂತಪುರ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂತನ ಶಾಸಕರಿಗೆ ಅಭಿನಂದನ ಸಮಾರಂಭ ಹಾಗೂ…

ಚಾಮರಾಜನಗರದ ಇಂಜಿನಿಯರ್ ಗಳು ಲೋಕಾಯುಕ್ತ ಬಲೆಗೆ…

June 12, 2023 ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತ ಬಲೆಗೆ… ಶುಕ್ರದೆಸೆ ನ್ಯೂಸ್:-, ಬೆಂಗಳೂರು: ಚಾಮರಾಜನಗರ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಶಾಲಾ ಕಟ್ಟಡ ಕಾಮಗಾರಿಗೆ ಗುತ್ತಿಗೆದಾರರಿಗೆ ಬಿಲ್ ಮಂಜೂರು ಮಾಡಿಕೊಡಲು 30 ಸಾವಿರ…

ನಮ್ಮ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲಿಕರಣಕ್ಕೆ ಒತ್ತು ನೀಡಲಿದೆ. ಸರ್ಕಾರದ ಮಹತ್ವಾಕಾಂಕ್ಷೆ ಶಕ್ತಿ ಯೋಜನೆಗೆ ಚಾಲನೆ ನೀಡಿ ಶಾಸಕ ಬಿ.ದೆವೇಂದ್ರಪ್ಪ ವಿಶ್ವಾಸ

ನಮ್ಮ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲಿಕರಣಕ್ಕೆ ಒತ್ತು ನೀಡಲಿದೆ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಶಕ್ತಿ ಯೋಜನೆಗೆ ಚಾಲನೆ ನೀಡಿ ವಿಶ್ವಾಸ ವ್ಯಕ್ತಪಡಿಸಿದರು. ಶೀಘ್ರ ಕೆಎಸ್ ಆರ್ ಟಿಸಿ ಡಿಪೋ ನಿರ್ಮಾಣಕ್ಕೆ ಚಾಲನೆ:ಶಾಸಕ ಬಿ.ದೆವೇಂದ್ರಪ್ಪ ವಿಶ್ವಾಸ. ಜಗಳೂರು ಸುದ್ದಿ: ಪಟ್ಟಣದ ಕೆಎಸ್ ಆರ್…

You missed

error: Content is protected !!